ಸಿದ್ಧಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ೨೨/೧೦/೧೯೬೭ರಲ್ಲಿ ಮೈಸೂರಿನಲ್ಲಿ ಮಾಡಿದ ಭಾಷಣವೊಂದರ ಮುಖ್ಯಾಂಶಗಳು ಇಲ್ಲಿವೆ: “ವಿಶ್ವದ ಮಾನವ ಕುಲದ ಕಲ್ಯಾಣಕ್ಕಾಗಿ ಹಿಂದೂ ಧರ್ಮದ ರಕ್ಷಣೆಯಾಗಿ, ಅದು ಪ್ರವರ್ಧಿಸಬೇಕು....
ಪಶ್ಚಿಮ ಘಟ್ಟ ಪ್ರದೇಶವು ಜಗತ್ತಿನ ಪ್ರಮುಖವಾದ ಹಾಗೂ ವಿಸ್ಮಯಕಾರಿಯಾದ ಹದಿನೆಂಟು ಜೀವವೈವಿಧ್ಯತಾ ತಾಣಗಳಲ್ಲಿ ಒಂದು. ಇದು ಜನೆಟಿಕ್ ಭಂಡಾರ. ನೀರನ್ನು ಹಿಡಿದಿಟ್ಟುಕೊಂಡು ನದಿಗಳನ್ನು ವರ್ಷವಿಡೀ ಹರಿಸುವ ಮತ್ತು ಈ ಮೂಲಕ...
ಬಹರೇನ್ನ ರಾಜಧಾನಿ ಮನಾಮದಲ್ಲಿರುವ ಹವಾಮಾನ ಇಲಾಖೆ ನಿರ್ದೇಶನಾಲಯವು ಬುಧವಾರಕ್ಕಾಗಿ (ದಿನಾಂಕ ೨೩ ಜನವರಿ ೨೦೧೯) ಈ ರೀತಿಯ ಹವಾಮಾನ ಮುನ್ಸೂಚನೆ ನೀಡಿದೆ: ಮುಂದಿನ ೨೪ ತಾಸುಗಳ ಕಾಲ ಹೆಚ್ಚು ಆರ್ದ್ರತೆಯುಳ್ಳ ಶೀತಲ...
ಬಹರೇನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ವರ್ಷ ೯ ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಕಂಡದ್ದನ್ನು ದಾಖಲಾಗಿದೆ. ಇದು ೨೦೧೭ರ ಅಂಕಿ-ಅಂಶಕ್ಕಿಂತಲೂ ೭% ಹೆಚ್ಚುವರಿ ಎನ್ನಲಾಗಿದೆ. ವಿಮಾನ ಸಂಚಾರ ನಿಯಂತ್ರಣಾ...
೨೦೧೯ರ ವಿಶ್ವ ಆರ್ಥಿಕ ವೇದಿಕೆ (ಡಬ್ಲೂಇಎಫ್) ಸ್ವಿಟ್ಜರ್ಲೆಂಡ್ನ ಡಾವೋಸ್ನ ಸ್ವಿಸ್ ಸ್ಕೀ ರೆಸಾರ್ಟ್ನಲ್ಲಿ ಮಂಗಳವಾರ ಆರಂಭಗೊಂಡಿತು. ಇಲ್ಲಿ ವಿಶ್ವದ ಪ್ರಮುಖ ದೇಶದ ನಾಯಕರು ಸೇರಿದರು. ಈ ವೇದಿಕೆಯ ಸಭೆಯಲ್ಲಿ ಬಹರೇನ್...
ಮದ್ಯಪ್ರಾಚ್ಯ ವಲಯದಲ್ಲಿ ಪ್ರತಿಷ್ಠಿತ ಅಲ್ಯೂಮಿನಿಯಂ ಸಂಸ್ಕಾರಕ ಅಲ್ಯೂಮಿನಿಯಂ ಬಹರೇನ್ ಎರಡು ರಫ್ತು ಸಾಲ ಸೌಲಭ್ಯ ವ್ಯವಸ್ಥೆಗಳನ್ನು ಅಂತಿಮಗೊಳಿಸಿದೆ. ಇದು ಲೈನ್ 6 ವಿಸ್ತರಣಾ ಯೋಜನೆಯನ್ನು ಅಂತಿಮಗೊಳಿಸುವ ಇಂಗಿತ ಹೊಂದಿದೆ. ೧೩೬...
ಬಹರೇನ್ ಮಧ್ಯಪ್ರಾಜ್ಯದಲ್ಲಿರುವ ಚಿಕ್ಕ ದೇಶ. ದೇಶ ಚಿಕ್ಕದಾದರೂ ಕನಸುಗಳು ದೊಡ್ಡವು. ಬಹರೇನ್ ಸಾಮ್ರಾಜ್ಯವು ತನ್ನ ರಾಷ್ಟ್ರೀಯ ತಂತ್ರಜ್ಞಾನ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಕನಸು ಹೊತ್ತಿದೆ. ಬಹರೇನ್ ವಿಭಿನ್ನ ರೀತಿಗಳ ಆರ್ಥಿಕತೆಗಳುಳ್ಳ ದ್ವೀಪ...
ಬಸವ ತತ್ವಗಳ ಸಾಫಲ್ಯದ ಉಸಿರು ಸಚ್ಚರಿತ ಗುಣಗಳ ಮೈದುಂಬಿದ ಹೊನಲು ಸಾರುವೆಯಿರದ ಹಾದಿಯ ಕರುಣಾಳು ನಮ್ಮ ನಡೆದಾಡುವ ದೇವರು ಆದರ್ಶವೆ ಉಸಿರಾಡಿದ ಯೋಗಿಯು ವಿದ್ಯಾದೀವಟಿಗೆ ಬೆಳಗಿದ ರವಿಯು ಬೇದವೆಣಿಸದ ಮಮತಾ...
ಆನಂದ್ ಸಿಂಗ್ ವಿಚಾರದಲ್ಲಿ ಸತ್ಯ ಮುಚ್ಚಿಡುವಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಸೇರಿದ್ದ ಕಾಂಗ್ರೆಸ್ ಶಾಸಕರು ಶನಿವಾರ ತಡರಾತ್ರಿ ಪಾರ್ಟಿ ಮಾಡುತ್ತಿದ್ದರು....
“ನಡೆದಾಡುವ ದೇವರು” ಎಂದು ವಿಶ್ವದಾದ್ಯಂತ ಗೌರವ ಗಳಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು ಅಪಾರವಾದ ಧಾರ್ಮಿಕ ಮತ್ತು ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಶಿವಕುಮಾರ ಸ್ವಾಮಿಗಳು ಅಂದಿನ ಬೆಂಗಳೂರು...