ಕನ್ನಡ

ಸಿಕ್ಕಿಮ್‌ನಲ್ಲಿ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಭೂ ಸೇನೆ

ಸಿಕ್ಕಿಮ್‌ನಲ್ಲಿ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಭೂ ಸೇನೆ

೨೦೧೮ರ ಡಿಸೆಂಬರ್ ೨೮ರಂದು ಸಿಕ್ಕಿಮ್ ಮತ್ತು ಡಾರ್ಜೀಲಿಂನ್‌ನ ಎತ್ತರದ ಸ್ಥಳಗಳಲ್ಲಿ ಭಾರೀ ಹಿಮಪಾತವಾಯಿತು. ಇದರ ಪರಿಣಾಮವಾಗಿ ಸುಮಾರು ೨,೮೦೦ ಪ್ರವಾಸಿಗರು ಅಲ್ಲಿ ಸಿಲುಕಿದ್ದರು. ಆ ವಲಯಗಳು ಮತ್ತು ದೇಶದ ಇತರೆ ಭಾಗಗಳ ನಡುವಣ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಮರಗಟ್ಟುವ ತೀವ್ರ ಚಳಿಯಲ್ಲಿ ಸಿಲುಕಿಕೊಂಡ ಪ್ರವಾಸಿಗರಿಗೆ ಎಲ್ಲಾ ದಾರಿಗಳು ಮುಚ್ಚಿದಂತಾದವು. ಅತೀವ ಕಂಗೆಟ್ಟಿದ್ದ ಪ್ರವಾಸಿಗರ ಪಾಲಿಗೆ ಭಾರತೀಯ ಭೂಸೇನೆ ಆಪದ್ಬಾಂಧವವಾಯಿತು. ಸಿಕ್ಕಿಮ್ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಸಿಗ ರೆಲ್ಲರನ್ನೂ ಸೈನಿಕರು ರಕ್ಷಿಸಿದರು.

ಹಿರಿಯರು ಮತ್ತು ಮಕ್ಕಳು ಸೇರಿದಂತೆ ಎಲ್ಲ ಪ್ರವಾಸಿಗಳಿಗೂ ಸೇನಾ ತಂಗುದಾಣದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಈ ಪ್ರವಾಸಿಗರಲ್ಲಿ ೯೦ ಜನರು ಅಸ್ವಸ್ಥರಾದರು. ಇವರೆಲ್ಲರನ್ನೂ ಆಂಬ್ಯೂಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಿಮಪಾತದಿಂದ ರಕ್ಷಿತರಾದ ಪೈಕಿ ನಮ್ಮ ವಾಚಕ ಆರ್ಯನ್ ಅಹಮದ್ ಸಹ ಒಬ್ಬರು. ಇವರನ್ನು ಚಂಗೂ ಕೆರೆಯಿಂದ ರಕ್ಷಿಸಲಾಯಿತು. ಅವರು ಒಂದು ಲಘು ಪತ್ರ ಬರೆದಿದ್ದಾರೆ:

“ಭಾರತೀಯ ಭೂ ಸೇನೆಯು ಚಂಗೂ/ಸೊಂಗ್ಮೊ ಕೆರೆಯಿಂದ ೨,೮೦೦ ಜನರನ್ನು ರಕ್ಷಿಸಿ, ೧೭ನೆಯ ಮೈಲ್ ಟಿಸಿಪಿ ಶಿಬಿರದಲ್ಲಿರಿಸಿದೆ. ಭೂ ಸೇನೆಯ ಚಿತ್ರಗಳನ್ನು ಹಂಚಲು ನನಗೆ ಹೆಮ್ಮೆಯುಂಟಾಗಿದೆ.

ನಾನೂ ಸಹ ಅಲ್ಲಿದ್ದೆ. ಇದ್ದಕ್ಕಿದ್ದಂತೆ ಹಿಮಪಾತವಾಯಿತು. ಜನರೆಲ್ಲರೂ ತಾವು ಬದುಕುಳಿಯುವ ಆಸೆ ಬಿಟ್ಟಿದ್ದರು. ಸಂಜೆ ಸುಮಾರು ೬ ಘಂಟೆಗೆ ಸೇನೆಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಇಡೀ ರಾತ್ರಿ ಮುಂದುವರೆಸಿತು. ಚಂಗೂ ಕೆರೆ ಹಾಗೂ ಇದರ ಹತ್ತಿರವಿದ್ದ ಮಬಾ ಮಂದಿರದಿಂದ ಎಲ್ಲಾ ಪ್ರವಾಸಿಗರನ್ನೂ ರಕ್ಷಿಸುವಲ್ಲಿ ಸಫಲವಾಯಿತು.

ನನಗೆ ಈಗ ಭಯವಿಲ್ಲ. ಸೇನೆಯವರು ನಮ್ಮೊಂದಿಗಿದ್ದಾರೆ ಎಂಬುದು ನನಗೆ ಗೊತ್ತು.  ಅವರು ತಮ್ಮ ಹಾಸಿಗೆ ಮತ್ತು ಮಲಗುವ ಚೀಲಗಳನ್ನು ನಮಗೆ ಕೊಟ್ಟು ತಾವು ಹೊರಗಡೆ -೯ ಡಿಗ್ರಿ ಥಂಡಿಯಲ್ಲಿದ್ದರು. ಎಲ್ಲಾ ಪ್ರವಾಸಿಗರಿಗೂ ಸೈನಿಕರು ಮಾಡಿದ ಉಪಕಾರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ಬಹಳ ಧನ್ಯನಾಗಿದ್ದೇನೆ. ಈ ದೇಶದಲ್ಲಿರುವವರೆಲ್ಲರಿಗೂ ಗೊತ್ತಾಗಲಿ ಎಂದು ಈ ಪತ್ರ ಬರೆದು ಹಂಚುವೆ.”

35 Comments

35 Comments

  1. Pingback: dominoqq

  2. Pingback: Professor Herb CBD - CBD Hemp Flowers

  3. Pingback: Buy Vyvanse Online

  4. Pingback: เงินด่วนทันใจมหาสารคาม

  5. Pingback: 24 hour plumber Mount Sharon

  6. Pingback: 먹튀

  7. Pingback: fish Tank Heater yourfishguide.com

  8. Pingback: macaw birds for sale near me in usa canada uk australia europe cheap

  9. Pingback: Brass Knuckles

  10. Pingback: 토토사이트

  11. Pingback: 토토사이트

  12. Pingback: Microsoft Azure DevOps

  13. Pingback: https://junkcarsgone2day.com/usa/junk-car-removal/ny/college-point/

  14. Pingback: RED BULL

  15. Pingback: Regression Testing

  16. Pingback: diamond art

  17. Pingback: Current Audio Supplementary music equipment manuals

  18. Pingback: D-Link EasySmart DES-1100-16 manuals

  19. Pingback: Unicc

  20. Pingback: Digital Transformation companies

  21. Pingback: South Hill Tow Truck

  22. Pingback: 비투비홀덤

  23. Pingback: Engineering

  24. Pingback: replica watches

  25. Pingback: Urban Nido Hyderabad Real Estate

  26. Pingback: https://munib.org/

  27. Pingback: hack instagram account

  28. Pingback: cvv hight balance

  29. Pingback: digital transformation strategy

  30. Pingback: DevOps companies

  31. Pingback: คาสิโนออนไลน์เว็บตรง

  32. Pingback: Deseos de Feliz Cumpleaños

  33. Pingback: Quel est mon crédits lycamobile ?Comment connaître mon crédit lycamobile ?

  34. Pingback: sbobet

  35. Pingback: second brain template

Leave a Reply

Your email address will not be published.

4 + 16 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us