ಇಂದು (05-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿ ಸಾಂತ್ವನ ಹೇಳಿದರು, ನಂತರ ಬಾಳೆ ಮತ್ತು ಅಡಿಕೆ ತೋಟ ಹಾನಿಯಾದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ ನಾಗಪ್ಪ, ಜಿ.ಪಂ ಸದಸ್ಯರಾದ ಶ್ರೀಮತಿ ಅನಿತಾ ಕುಮಾರಿ, ಚೇತನ್ ರಾಜ್ ಕಣ್ಣೂರ್,ರೇವಪ್ಪ ಹೊಸಕೊಪ್ಪ, ಮಂಜುನಾಥ ವಕೀಲರು, ಚಂದ್ರಶೇಖರ್, ನಾರಾಯಣಪ್ಪ ಮಾಷ್ಟ್ರು, ರಮೇಶ್ ಹೊಸಕೊಪ್ಪ,ಮತ್ತಿತರರು ಉಪಸ್ಥಿತರಿದ್ದರು.
Author Goutham K S
