ಕೊರಾನಾ ಲಾಕ್ ಡೌನ್ ಸಂದಭ೯ದಲ್ಲೇ ರಕ್ತದಾನದ ಶತಕ ಬಾರಿಸಿದ ದರಣೇoದ್ರದಿನಕರ್
ರಕ್ತದಾನಕ್ಕೆ ಜನರನ್ನ ಸಂಘ ಸಂಸ್ಥೆಯನ್ನ ಪ್ರೇರೇಪಿಸಿ ರಕ್ತ ಸಂಗ್ರಹಿಸಿ ದಿನದ 24 ಗಂಟೆ ರಕ್ತ ಬೇಕಾದವರಿಗೆ ಆಪತ್ಕಾಲಕ್ಕೆ ಜೀವ ಉಳಿಸುವ ಸಾಥ೯ಕ ಸೇವೆ ಸುಮಾರು 35 ವಷ೯ದಿಂದ ನಡೆಸಿಕೊಂಡು ಬಂದಿರುವ ಸ್ಟತಃ ರಕ್ತದಾನಿ ಆಗಿರುವ ಜೈನ ಸಮುದಾಯದ ಶ್ರೀ ದರಣೇOದ್ರ ದಿನಕರ್ ಜಿಲ್ಲೆಯಲ್ಲಿ ಒಂದು ದಾಖಲೆ ಮಾಡಿದ್ದಾರೆ.
ಅದು ದಿನಾಂಕ 14 ಜೂನ್ 2020 ರ ರಕ್ತದಾನಿಗಳ ದಿನಾಚಾರಣೆಯ೦ದು ಮತ್ತು ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ದಿನ ಇವರು ಮಾಡಿದ ರಕ್ತದಾನ 100 ನೇ ರಕ್ತದಾನ.
ಶಿವಮೊಗ್ಗ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆ ನಿದೇ೯ಶಕರಾಗಿರುವ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ನ ಉಸ್ತುವಾರಿ ಹೊಂದಿರುವ ದಿನಕರ್ ಪರಿಚಯ ಇಲ್ಲದವರೆ ಇಲ್ಲ.
ಮಧ್ಯರಾತ್ರಿಗೂ ಆಸ್ಪತ್ರೆಯಲ್ಲಿರುವವರ ರಕ್ತ ಬೇಕಾದವರ ಅಂದು ಬಂದುಗಳು ಇವರಿಗೆ ಪೋನಾಯಿಸಿ ಬೇಕಾದ ಗ್ರೂಪಿನ ರಕ್ತ ಪಡೆಯುತ್ತಾರೆ.
ಸಂಜೀವಿನಿ ಬ್ಲಡ್ ಬ್ಯಾಂಕ್ ಗೋಪಿ ಸಕ೯ಲ್ ನಿಂದ ಜ್ಯೂವೆಲ್ ರಾಕ್ ಹೋಟೆಲ್ ರಸ್ತೆಯಲ್ಲಿರುವ ಆಭರಣ ಜ್ಯೂವೆಲ್ಸ್ ನ ಕೆಳ ಅಂತಸ್ತಿನಲ್ಲಿದೆ ಅಲ್ಲಿ ದಿನದ ಹೆಚ್ಚು ಹೊತ್ತು ದಿನಕರ್ ಇರುತ್ತಾರೆ.
ದಿನಕರ್ ರಕ್ತದ ಗುಂಪು AB+ , ಇವರ ಸೆಲ್ ನಂಬರ್9844101866
ಜಿಲ್ಲೆಯ ಜನರ ಜೀವ ಕಾಪಾಡುವ ರಕ್ತದಾನಕ್ಕೆ ಪ್ರೇರೇಪಿಸುವ ದರಣೇ೦ದ್ರ ದಿನಕರ್ ರ 100 ನೇ ವೈಯಕ್ತಿಕ ರಕ್ತದಾನದ ಸಂದರ್ಭದಲ್ಲಿ ಅವರನ್ನ ಅಭಿನಂದಿಸುತ್ತೇನೆ ಮತ್ತು ದೇವರು ಅವರಿಗೆ ಆಯುರಾರೋಗ್ಯ – ಆಯಸ್ಸು- ಯಶಸ್ಸು ದಯಪಾಲಿಸಲಿ ಎಂದು ಹಾರೈಸುತ್ತೇನೆ.
By Arun Prasad
Pingback: Reba Fleurantin
Pingback: Chirurgiens esthétique Tunisie
Pingback: Chirurgiens esthétique Tunisie
Pingback: NCNU
Pingback: الجامعات الخاصة بالقاهرة الجديدة
Pingback: Political mass media
Pingback: قسم الكيمياء الصيدلانية
Pingback: Dental clinic
Pingback: Graduation project
Pingback: The University of Cork
Pingback: educational services
Pingback: Academic programs
Pingback: Contact Information Faculty of economics
Pingback: ماجستير في إدارة الأعمال في FUE
Pingback: NAQAAE
Pingback: Maillot de football
Pingback: leanbiome
Pingback: Fiverr Earn
Pingback: fiverrearn.com
Pingback: french bulldog san francisco
Pingback: jute vs sisal rug
Pingback: Best university in Egypt
Pingback: french bulldog for sale tx
Pingback: Personalised bracelet with photo
Pingback: future university
Pingback: puppy french bulldogs for sale
Pingback: top university Egypt
Pingback: Piano repair specialists
Pingback: Piano storage solutions
Pingback: Office packing
Pingback: Moving assistance
Pingback: دورات ادارة الاعمال بمصر
Pingback: Classic Books 500
Pingback: Coach
Pingback: Aussie porn
Pingback: Pupuk Organik terpercaya dan terbaik di pupukanorganik.com
Pingback: Pupuk Anorganik terbaik dan terpercaya di pupukanorganik.com
Pingback: partners
Pingback: افضل كلية سياسة في مصر
Pingback: مميزات كلية الصيدلة بجامعة المستقبل
Pingback: live sex cams
Pingback: texas french bulldogs
Pingback: เสือมังกร
Pingback: แทงบาสออนไลน์
Pingback: สล็อตวอเลท คืออะไร
Pingback: Queen Arwa University
Pingback: Scientific Research
Pingback: Kampus Islam Terbaik
Pingback: FiverrEarn
Pingback: FiverrEarn
Pingback: FiverrEarn
Pingback: Generator Repair near me Yorkshire
Pingback: cheap sex cams
Pingback: live sex cams
Pingback: rare breed-trigger
Pingback: 늑대닷컴
Pingback: Slot online
Pingback: allgame
Pingback: 918kiss
Pingback: หวย24
Pingback: Best acne treatment
Pingback: pg slot
Pingback: formation informaticien
Pingback: teenchat