Entertainment

ಆರ್ಯ -ಮೇಘನಾ ರಾಜ್ ‘ಒಂಟಿ’ ಚಿತ್ರದ ಟ್ರೇಲರ್, ಆಡಿಯೋ ರಿಲೀಸ್!

ಬೆಂಗಳೂರು: ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸಿರುವ ‘ಒಂಟಿ’ ಸಿನಿಮಾದ ಟ್ರೈಲರ್ ಹಾಗೂ ಧ್ವನಿಸುರುಳಿ ಬಿಡುಗಡೆಯಾಗಿದೆ.  ಆರಡಿ HEIGHT ನಿಂತ್ರೆ FIGHT ಎಂಬ ಅಡಿಬರಹ ಹೊಂದಿರುವ ಚಿತ್ರದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.

ಈ ಹಿಂದೆ ಪ್ರಶಾಂತ್ ನಟನೆಯ ‘ಒರಟ ಐ ಲವ್ ಯು’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀ ಒಂಟಿ ಸಿನಿಮಾ ನಿರ್ದೇಶಿಸಿದ್ದಾರೆ. ಇನ್ನು ‘ಈ ಸಂಜೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಆರ್ಯ ‘ಒಂಟಿ’ ಚಿತ್ರದ ಮೂಲಕ ನಿರ್ಮಾಪಕ ಕಮ್ ಹಿರೋ ಆಗಿ ಮಿಂಚಲು ರೆಡಿಯಾಗಿದ್ದಾರೆ.

`ಮೈ ಆಟೋಗ್ರಾಫ್.  ‘ನಂ 73 ಶಾಂತಿ ನಿವಾಸ’ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಆರ್ಯನಿಗೆ ನಾಯಕನಾಗಿ ಇದು ಎರಡನೇ ಸಿನಿಮಾ. ಇನ್ನು ಆರ್ಯನಿಗೆ ನಾಯಕಿಯಾಗಿ ಮೇಘನಾ ರಾಜ್ ಜತೆಯಾಗಿದ್ದು, ಉಳಿದಂತೆ ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಜಾ ಟಾಕೀಸ್ ಪವನ್, ರವಿಶಂಕರ್, ನಿಶಾಂತ್, ರಾಜವರ್ಧನ್ ಮತ್ತಿತರರು ನಟಿಸಿದ್ದಾರೆ. ಮನೋಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳಿಗೆ ನಾಗೇಂದ್ರ ಪ್ರಸಾದ್, ಕೆ, ಕಲ್ಯಾಣ್ ಸಾಹಿತ್ಯವಿದ್ದು, ಸಿದ್ದಾರ್ಥ ಬಸ್ರೂರ್, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಡಿದ್ದಾರೆ.  

ನಟ ನೀನಾಸಂ ಅಶ್ವತ್ಥ್ ಈವರೆಗೂ ಯಾವುದೇ ಚಿತ್ರದಲ್ಲಿ ಮಾಡದಂತಹ ಪಾತ್ರದಲ್ಲಿ ಮಿಂಚಿದ್ದಾರಂತೆ. ನಾಯಕ ನಟದ ಸಹೋದರನಾಗಿ ನಟಿಸಿದ್ದು, ಮಜಾ ಟಾಕೀಸ್ ಖ್ಯಾತಿಯ ಪವನ್ ನಾಯಕನ ಗೆಳೆಯನಾಗಿ ಅಭಿನಯಿಸಿದ್ದಾರಂತೆ.

35 Comments

35 Comments

  1. Pingback: 바카라

  2. Pingback: here’s a great place to get started

  3. Pingback: Pure CBD OIL

  4. Pingback: CBD Oil for pain

  5. Pingback: text transitions video star qr

  6. Pingback: w88

  7. Pingback: love dolls tubes

  8. Pingback: Robotic Automation testing

  9. Pingback: online domain name search website buy cheap domain names online online check domain name availability web domain hosting online package website hosting services online Website builder online package web hosting control panel package Buy WordPress hosting

  10. Pingback: website migration

  11. Pingback: Sexy

  12. Pingback: mens replica watch

  13. Pingback: patek philippe replica

  14. Pingback: buy Ritalin Online

  15. Pingback: Quality engineering

  16. Pingback: open source automation testing tools for web applications

  17. Pingback: Digital Transformation companies

  18. Pingback: sextuplets tlc

  19. Pingback: sell dumps online

  20. Pingback: best sex doll images

  21. Pingback: Jacob Barney Medwell

  22. Pingback: bahis giriş adresleri

  23. Pingback: fake rolex oyster perpetual date

  24. Pingback: microsoft exchange online plan 2

  25. Pingback: Buy Glocks Online

  26. Pingback: opensea marketplace

  27. Pingback: concour login

  28. Pingback: kspods.com

  29. Pingback: 강남셔츠룸

  30. Pingback: replica rolex buyers

  31. Pingback: คาสิโนออนไลน์

  32. Pingback: เงินด่วนพร้อมใช้

  33. Pingback: sbobet

  34. Pingback: passive income

  35. Pingback: custom cornhole boards

Leave a Reply

Your email address will not be published.

5 − 5 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us