Entertainment
ಆರ್ಯ -ಮೇಘನಾ ರಾಜ್ ‘ಒಂಟಿ’ ಚಿತ್ರದ ಟ್ರೇಲರ್, ಆಡಿಯೋ ರಿಲೀಸ್!
ಬೆಂಗಳೂರು: ಸಾಯಿರಾಂ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಆರ್ಯ ನಟಿಸಿ ನಿರ್ಮಿಸಿರುವ ‘ಒಂಟಿ’ ಸಿನಿಮಾದ ಟ್ರೈಲರ್ ಹಾಗೂ ಧ್ವನಿಸುರುಳಿ ಬಿಡುಗಡೆಯಾಗಿದೆ. ಆರಡಿ HEIGHT ನಿಂತ್ರೆ FIGHT ಎಂಬ ಅಡಿಬರಹ ಹೊಂದಿರುವ ಚಿತ್ರದ ಚಿತ್ರೀಕರಣವೂ...