ಕನ್ನಡ
ಅರಣ್ಯವಾಸಿಗಳನ್ನು ಎತ್ತಂಗಡಿ ಮಾಡುವ ಆದೇಶ ಸ್ಥಗಿತಗೊಳಿಸಿದ ಸರ್ವೋಚ್ಚ ನ್ಯಾಯಾಲಯ
ಹಲವು ರಾಜ್ಯಗಳ ಅರಣ್ಯಗಳಿಂದ ಅರಣ್ಯವಾಸಿಗಳನ್ನು ಎತ್ತಂಗಡಿ ಮಾಡುವಂತೆ ಆಯಾ ರಾಜ್ಯಗಳ ಸರ್ಕಾರಗಳಿಗೆ ತಾನು ಪೆಬ್ರುವರಿ ೧೩ರಂದು ನೀಡಿದ ತೀರ್ಪನ್ನು ಭಾರತೀಯ ಸರ್ವೋಚ್ಚ ನ್ಯಾಯಾಲಯವು ಸ್ಥಗಿತಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಇತರೆ...