ಕನ್ನಡ
ಭೂಮಿ ಹಸಿರುಗೊಳಿಸುವಿಕೆಯಲ್ಲಿ ಭಾರತ, ಚೀನಾ ಮುಂದಿವೆ: ನಾಸಾ ಅಧ್ಯಯನದ ವರದಿ
ಭೂಮಿಯನ್ನು ಹಸಿರುಗೊಳಿಸುವ ಅಭಿಯಾನದಲ್ಲಿ ಭಾರತ ಮತ್ತು ಚೀನಾ ಉಳಿದೆಲ್ಲ ದೇಶಗಳಿಗಿಂತಲೂ ಮುಂದಿವೆ ಎಂದು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ತಾನು ಫೆಬ್ರುವರಿ ೧೧ರಂದು ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ. ೨೦ ವರ್ಷಗಳ...