ಕನ್ನಡ
ಕಾಡು ಉಳಿಸಲು ಫೆ. ೧೬ರಂದು “ಮರವಿಲ್ಲದೆ ನೀರಿಲ್ಲ” ಅಭಿಯಾನ
ಹಲವಾರು ಯೋಜನೆಗಳಿಗಾಗಿ ಲಕ್ಪಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಕಾಡುಗಳನ್ನು ರಕ್ಷಿಸಲು ಕರ್ನಾಟಕದ ೨೩ ಪರಿಸರವಾದಿ ಸಂಘಟನೆಗಳು “ಸಂಯುಕ್ತ ಸಂರಕ್ಷಣಾ ಅಭಿಯಾನ”ದಡಿ ಸೇರಿ, ಫೆಬ್ರುವರಿ ೧೬ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ “ಮರವಿಲ್ಲದೆ...