ಕನ್ನಡ
“ಮೋದಿ ಮತ್ತೆ ಪ್ರಧಾನಿಯಾಗದಿದ್ದಲ್ಲಿ ನಮ್ಮ ದೇಶಕ್ಕೆ ೫೦ ವರ್ಷಗಳ ಹಿನ್ನಡೆ” – ರಕ್ಷಣಾ ಸಚಿವೆ
ಮೋದಿಯವರು ಮತ್ತೆ ಪ್ರಧಾನಿಯಾಗದಿದ್ದಲ್ಲಿ ನಮ್ಮ ದೇಶಕ್ಕೆ ೫೦ ವರ್ಷಗಳ ಹಿನ್ನಡೆಯುಂಟಾಗಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಎಚ್ಚರಿಸಿದರು. ಬೆಂಗಳೂರಿನಲ್ಲಿ “ಥಿಂಕರ್ಸ್ ಫೊರಮ್” ಆಯೋಜಿಸಿದ ಅನೌಪಚಾರಿಕ ಸಂವಹನ ಕಾರ್ಯಕ್ರಮದಲ್ಲಿ ಅವರು...