ಕನ್ನಡ
ಪರಿಸರ ಹಿತಾಸಕ್ತಿಗೆ ಮಾರಕ ನಿರ್ಧಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿ
ಭಾರತದ ಸರ್ವೋಚ್ಚ ಅರಣ್ಯ ಮಂಡಳಿಯಾದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ತನ್ನ ಮುಂದೆ ಬಂದ ೬೮೭ ಯೋಜನೆ ಪ್ರಸ್ತಾಪಗಳಲ್ಲಿ ೬೮೨ ಪ್ರಸ್ತಾಪಗಳಿಗೆ ಹಸಿರು ನಿಶಾನೆ ತೋರಿಸಿರುವುದು ವರದಿಯಾಗಿದೆ. ಅರಣ್ಯ ವಲಯದ ಭೂಮಿಯನ್ನು...