ಕನ್ನಡ
ಪುಲ್ವಾಮಾ ಹತ್ಯಾಕಾಂಡದ ಬಗ್ಗೆ ಏನೂ ಹೇಳದ “ಮೋಹಕ ತಾರೆ” ದಿವ್ಯಸ್ಪಂದನಾ ಉರುಫ್ ರಮ್ಯಾ
ಪುಲ್ವಾಮಾ ಹತ್ಯಾಕಾಂಡವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ಕೂಡ ತಮ್ಮ ತಮ್ಮ ರೀತಿಯಲ್ಲಿ ಖಂಡಿಸಿದರು. ಹುತಾತ್ಮ ಸೈನಿಕರ ಕುಟಂಬಗಳಿಗೆ ಸಾಂತ್ವನ ಹೇಳಿದರು; ಕೆಲವರು ಧನ ಸಹಾಯ ಮಾಡಲು ನಿರ್ಧರಿಸಿದರು....