ಕನ್ನಡ
ಕೊಡಗಿನವರಿಗೆ ಎದುರಾಗಲಿದೆ ನೀರಿನ ಅಭಾವ
ಬೇಸಿಗೆಯ ಆಗಮನಕ್ಕೆ ಕೆಲವೇ ವಾರಗಳಿರುವಾಗ, ಜಲ ಮೂಲಗಳು ಬತ್ತಿಹೋಗುತ್ತಿವೆ. ಕೊಡಗು ಜಿಲ್ಲೆಯ ನಿವಾಸಿಗಳು ತಳಮಳಗೊಳ್ಳುತ್ತಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಾದರೂ, ಕೆರೆ-ತೊರೆಗಳಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಕೂಟುಹೊಳೆ, ಪಂಪಿನಕೆರೆ,...