ಕನ್ನಡ
ರಾ. ಹೆ. ೪ಎ ಅಗಲಗೊಳಿಸುವಿಕೆ ವಿರುದ್ಧ ಪರಿಸರವಾದಿಗಳ ಪಿಐಎಲ್
ರಾಷ್ಟ್ರೀಯ ಹೆದ್ದಾರಿ ೪ಎ ಅಗಲಗೊಳಿಸುವ ಸಲುವಾಗಿ ಕಾನೂನುಬಾಹಿರವಾದ ಮರ ಕಡಿತದ ವಿರುದ್ಧ ಪರಿಸರವಾದಿಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದಾರೆ. ಫೆಬ್ರುವರಿ ೧ರಂದು ನ್ಯಾಯಾಲಯವು ಈ ಪಿಐಎಲ್ಅನ್ನು...