ಕನ್ನಡ
ಬಂಡೀಪುರ ಮೇಲ್ಸೇತುವೆ ಪ್ರಸ್ತಾಪ: ಮತ್ತೆ ಪರಿಸರವಾದಿಗಳನ್ನು ಕೆರಳಿಸುವ ಕೇರಳ
ಕೇರಳ ಸರ್ಕಾರವು ಬಂಡೀಪುರದ ಮೂಲಕ ಸಂಚಾರ ವ್ಯವಸ್ಥೆ ಮಾಡುವ ಹುನ್ನಾರವನ್ನು ಇನ್ನು ಬಿಟ್ಟಿಲ್ಲ. ಪರಿಸರ ಹಾಗೂ ಕಾಡುಪ್ರಾಣಿಗಳ ಹಿತಾಸಕ್ತಿ ಪರಿಗಣಿಸಿ, ಕರ್ನಾಟಕ ಸರ್ಕಾರವು ಕೆಲ ತಿಂಗಳುಗಳ ಹಿಂದೆ ಬಂಡೀಪುರ ಅಭಯಾರಣ್ಯದ...