ಕನ್ನಡ
ಕೊಡಗು ಜಿಲ್ಲೆ: ತಾಲೂಕುಗಳಾದ ಕುಶಾಲನಗರ, ಪೊನ್ನಂಪೇಟೆ
“ಕರ್ನಾಟಕದ ಸ್ಕಾಟ್ಲೆಂಡ್” ಎಂದೇ ಪ್ರಸಿದ್ಧವಾದ ಕರ್ನಾಟಕದ ನೈಋತ್ಯ ಅಂಚಿನಲ್ಲಿರುವ ಕೊಡಗು ಜಿಲ್ಲೆಯ ನಕ್ಷೆಯಲ್ಲಿ ಹೊಸ ಪರಿವರ್ತನೆಯಾಗಲಿದೆ. ಕೊಡಗು ಜಿಲ್ಲೆಯಲ್ಲಿ ಸದ್ಯಕ್ಕೆ ಕೇವಲ ಮೂರೇ ತಾಕೂಲುಗಳಿವೆ: ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ....