ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳ ಸರ್ವಶ್ರೇಷ್ಠ ಸಾಧನೆ ಏನು? – ಸಾವಿರಾರು ಲಾರಿ ಲೋಡ್ ಮಣ್ಣು ಸಾಗಿಸಿದ ನಂತರ ಪ್ರಕರಣ ದಾಖಲು ಮಾಡಿಕೊಳ್ಳುವುದು! ತೀರ್ಥಹಳ್ಳಿ: ಇಂದು ಮಲೆನಾಡಿನ ಅರಣ್ಯನಾಶಕ್ಕೆ ಅರಣ್ಯಾಧಿಕಾರಿಗಳೇ ನೇರವಾಗಿ ...
ಭಾರತದ ರಾಷ್ಟ್ರೀಯ ಪ್ರಾಣಿ – ಹುಲಿ – ಇದರ ಸಂರಕ್ಷಣೆಯತ್ತ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಫಲವಾಗಿ ಹುಲಿಗಳ ಸಂಖ್ಯೆ ಗಮನಾರ್ಹವಾಗಿ ಏರುತ್ತಿದೆ. ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲೇ ಹುಲಿಗಳ ಸಂಖ್ಯೆ ಅತಿ...
ರಾಷ್ಟ್ರೀಯ ಹೆದ್ದಾರಿ ೪ಎ ಅಗಲಗೊಳಿಸುವ ಸಲುವಾಗಿ ಕಾನೂನುಬಾಹಿರವಾದ ಮರ ಕಡಿತದ ವಿರುದ್ಧ ಪರಿಸರವಾದಿಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದಾರೆ. ಫೆಬ್ರುವರಿ ೧ರಂದು ನ್ಯಾಯಾಲಯವು ಈ ಪಿಐಎಲ್ಅನ್ನು...
ಕೇರಳ ಸರ್ಕಾರವು ಬಂಡೀಪುರದ ಮೂಲಕ ಸಂಚಾರ ವ್ಯವಸ್ಥೆ ಮಾಡುವ ಹುನ್ನಾರವನ್ನು ಇನ್ನು ಬಿಟ್ಟಿಲ್ಲ. ಪರಿಸರ ಹಾಗೂ ಕಾಡುಪ್ರಾಣಿಗಳ ಹಿತಾಸಕ್ತಿ ಪರಿಗಣಿಸಿ, ಕರ್ನಾಟಕ ಸರ್ಕಾರವು ಕೆಲ ತಿಂಗಳುಗಳ ಹಿಂದೆ ಬಂಡೀಪುರ ಅಭಯಾರಣ್ಯದ...
ಅಭಿವೃದ್ಧಿಯು ಎಂದೆಂದಿಗೂ ಸಹ ಸಮತೂಕವಾಗಿಯೇ ಇರಬೇಕು. ಇಲ್ಲದಿದ್ದಲ್ಲಿ ಕೆಳಗೆ ಹೇಳಲಾದ ನೀತಿಕಥೆಯಂತೆ ಆಗುವುದು ಕಟ್ಟಿಟ್ಟ ಬುತ್ತಿ! ರಾಜನೂ! ರಾಜಪಥವೂ!! ಒಂದು ಊರಿನಲ್ಲಿ ಒಬ್ಬ ರಾಜ ಇದ್ದ, ರಾಜ ಅಂತಿಂಥ ರಾಜನಲ್ಲ....
ತುಮಕೂರು ಜಿಲ್ಲೆಯಲ್ಲಿ ದೊಡ್ಡ ವಿಸ್ತೀರ್ಣದ ಕಾಡು ಭೂಮಿಗೆ “ಕಂದಾಯ ಭೂಮಿ” ಸ್ಥಾನಮಾನ ನೀಡಿದ್ದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಇದರ ವಿರುದ್ಧ ಎಸ್ಎಲ್ಪಿ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ರಾಜ್ಯ...
ನಾಶ ಮಾಡಬೇಕಿದ್ದ ಮರಗಳನ್ನು ಪರಿಸರವಾದಿಗಳು ಸಮಯಕ್ಕೆ ಸರಿಯಾಗಿ ಬಂದು ರಕ್ಷಿಸಿದ್ದು ಮಂಗಳೂರಿನಿಂದ ವರದಿಯಾಗಿದೆ. ಮಂಗಳೂರಿನಲ್ಲಿ ಮಂಗಳೂರು ನಗರ ಪಾಲಿಕೆ (ಎಂಸಿಸಿ) ಕಾಮಗಾರಿ ನಡೆಸುವ ಸಲುವಾಗಿ ಆರು ಮಧ್ಯಮ ಗಾತ್ರದ ಮರಗಳನ್ನು...
ಪ್ರವಾಸೋದ್ಯಮ ಮತ್ತು ಪರದೇಸೀಯರ ನಡುವೆ ಕಳೆದುಹೋಗುತ್ತಿರುವ ಮಲೆನಾಡಿಗರು ಭಯಂಕರ ಚಳಿ. ಬಿಟ್ಟೂ ಬಿಡದೇ ಕಾಡುತ್ತಿರುವ ಚಳಿಗೊಂದು ಗತಿಕಾಣಿಸುವ ಸಲುವಾಗಿ ಎಲ್ಲಿಯಾದರೂ ಕಾಡು ಬೀಳುವ ಆಲೋಚನೆಯಿಂದ ನಮ್ಮ ಖಾಯಂ ದಿಕ್ಪಾಲಕರಿಗೆ ಕರೆ...