ಕನ್ನಡ
೨೦೧೮ರ ಕೊನೆಯ ತ್ರೈಮಾಸಿಕದಲ್ಲಿ ಮೂವರಲ್ಲಿ ಒಬ್ಬ ಕಂಪ್ಯೂಟರ್ ಬಳಕೆದಾರರಿಗೆ ಎದುರಾದ ಆನ್ಲೈನ್ ಅಪಾಯಗಳು
ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸುಮಾರು ೩೦%ರಷ್ಟು ಕಂಪ್ಯೂಟರ್ ಬಳಕೆದಾರರಿಗೆ ಆನ್ಲೈನ್ ಅಪಾಯಗಳು ಎದುರಾದವು ಎಂದು ಜಾಗತಿಕ ಸೈಬರ್ ಭದ್ರತಾ ಉತ್ಪನ್ನ ಉದ್ದಿಮೆ ಕಸ್ಪರಸ್ಕಿ ತಿಳಿಸಿದೆ. ಸಂಭವಿಸಿದ ಸ್ಥಳೀಯ ಅಪಾಯಗಳ...