ಇನ್ನು ಮುಂದೆ ನೀವು ಪಟಾಕಿ ಅಥವಾ ಅಲಂಕಾರಿಕ ವಿದ್ಯುತ್ ದೀಪಗಳನ್ನು ಕೊಂಡರೆ Made in China ಅಥವಾ Made in PRC ಎಂದು ಅಚ್ಚಾಗಿದೆಯೇ ಎಂದು ಪರಿಶೀಲಿಸಿ. ಹಾಗೇನಾದರೂ ಇದ್ದಲ್ಲಿ, ಅದನ್ನು ಕೊಳ್ಳಲೇಬೇಡಿ!
ಗುಪ್ತಚರ ವರದಿಗಳ ಆಧಾರಗಳ ಪ್ರಕಾರ, ಪಾಕಿಸ್ತಾನವು ಭಾರತದ ಮೇಲೆ ನೇರ ಆಕ್ರಮಣವನ್ನು ಮಾಡುವ ಶಕ್ತಿಯನ್ನು ಹೊಂದಿಲ್. ಆದ್ದರಿಂದ, ಅದು ಚೀನಾದ ಸಹಾಯ ಪಡೆದು ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹವಣಿಸುತ್ತಿದೆ.
ಭಾರತದಲ್ಲಿ ಅಸ್ತಮಾ ರೋಗವನ್ನು ಹರಡಿಸಲು, ಒಂದು ವಿಶಿಷ್ಟ ತರಹದ ಪಟಾಕಿ ಮದ್ದುಗಳನ್ನು ತಯಾರಿಸಿದೆ. ಅಷ್ಟೇ ಅಲ್ಲ ಅದು ಅತ್ಯಂತ ವಿಷಕಾರಿಯಾದ ಕಾರ್ಬನ್ ಮೊನೋಕ್ಸೈಡ್ ಅನಿಲವನ್ನು ಸೂಸಿ, ಉಸಿರಾಟವನ್ನು ಕಷ್ಟಕರವನ್ನಾಗಿ ಮಾಡುತ್ತದೆ. ಇನ್ನೂ ಹೆಚ್ಚಿನದಾಗಿ, ವಿಶೇಷ ಅಲಂಕಾರಿಕ ವಿದ್ಯುತ್ ದೀಪಗಳನ್ನು ಕಣ್ಣಿನ ದೃಷ್ಟಿಗೆ ಬಹಳ ಹಾನಿಕಾರಕ ದೋಷಗಳು ಬರುವಂತೆ, ಪಾರಜವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿ ಭಾರತದಲ್ಲಿ ಮಾರಾಟ ಮಾಡಲು ಕಳಸುತ್ತಿದ್ದಾರೆ.
ಎಲ್ಲರೂ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಚೀನೀ ವಸ್ತುಗಳನ್ನು ಕೊಳ್ಳದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ.
ಈ ಮಾಹಿತಿಯನ್ನು ಸಾಧ್ಯವಾದಷ್ಟು ಹೆಚ್ಚು ಪ್ರಸಾರ ಮಾಡಿ, ಜನರನ್ನು ಹಾಗೂ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಿ.
ಜೈ ಹಿಂದ್
ಮೂಲ:
ಬಿಸ್ವಜೀತ್ ಮುಖರ್ಜಿ,
ವರಿಷ್ಠ ತನಿಖಾಧಿಕಾರಿ,
ಗೃಹ ಮಂತ್ರಾಲಯ,
ಭಾರತ ಸರಕಾರ, ( ಸಿ.ಜಿ.)
