ಕೇಂದ್ರ ಸರಕಾರ ೨೦೧೫ ರಲ್ಲಿ ಅಮೇರಿಕಾ ನಿರ್ಮಿತ ಒಟ್ಟು ೨೨ ಅಪ್ಯಾಚ್ ಎಎಚ್-೬೪-ಇ ಮತ್ತು ೧೫ ಚಿನೂಕ್ ಸಿಎಚ್-೪೭-ಎಫ್ ಭಾರೀ ಕ್ಷಮತೆಯ ಹೆಲಿಕಾಪ್ಟರ್ ಗಳನ್ನು ೧೭,೭೫೦ ಕೋಟಿ ವೆಚ್ಚದಲ್ಲಿ ಒಪ್ಪಂದ ಮಾಡಿತ್ತು.
ಇದೀಗ ಮೊದಲ ಚಿನೂಕ್ ಅಮೇರಿಕಾ ದಿಂದ ಭಾರತಕ್ಕೆ ಇಂದು ರವಾನೆಯಾಗಿದೆ.
ಈ ಹೆಲಿಕಾಪ್ಟರ್ ತರಬೇತಿಗಾಗಿ ಕಳೆದ ಅಕ್ಟೋಬರ್ ನಲ್ಲಿ ಭಾರತದಿಂದ ೪ ಪೈಲಟ್‌ಗಳು ಮತ್ತು ೪ ಹವಾ-ವಾಹವ ಅಭಿಯಂತರರನ್ನು ಈ ಹೆಲಿಕಾಪ್ಟರ್ ತರಬೇತಿಗಾಗಿ ಕೇಂದ್ರ ಸರಕಾರ ಅಮೇರಿಕಾಗೆ ಕಳುಹಿಸಿಕೊಟ್ಟಿತ್ತು.
ಚಿನೂಕ್ ಹೆಲಿಕಾಪ್ಟರ್ಜೊತೆ ಭಾರತೀಯ ವಾಯು ಸೇನೆಯ ಪೈಲಟ್ ಮತ್ತು ಟೆಸ್ಟ್ ಇಂಜಿನಿಯರ್ ಗಳು
ಅಮೆರಿಕಾದಿಂದ ಭಾರತಕ್ಕೆ ಮೊದಲ ಚಿನೂಕ್ ರವಾನೆಯಾಗಿದೆ.
