ಕನ್ನಡ

ಪಿಒಕೆ, ಖೈಬರ್‌ನಲ್ಲಿರುವ ಪಾಕಿಸ್ತಾನಿ ಭಯೋತ್ಪಾದಕ ಕೇಂದ್ರಗಳ ಮೇಲೆ ಬಾಂಬ್ ಹಾಕಿದ ಐಎಎಫ್ ವಿಮಾನಗಳು

ಭಾರತವು ಪುಲ್ವಾಮಾದಲ್ಲಿನ ಪಾಕಿಸ್ತಾನಿ ಭಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರ ತೆಗೆದುಕೊಳ್ಳಲಾರಂಭಿಸಿದೆ.

ಭಾರತೀಯ ವಾಯು ಸೇನೆಯು (ಐಎಎಫ್‌) ಇಂದು (ಮಂಗಳವಾರ) ಎಲ್‌ಒಸಿ ದಾಟಿ ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದನಾ ಶಿಬಿರಗಳ ಮೇಲೆ ವಾಯು ಬಾಂಬ್ ಧಾಳಿ ನಡೆಸಿ, ಭಯೋತ್ಪಾದನಾ ಶಿಬಿರಗಳನ್ನು ನಿರ್ಮೂಲ ಮಾಡಿದೆ.

ಇಂದು ಮುಂಜಾನೆ ಸುಮಾರು ೩:೩೦ಕ್ಕೆ ಐಎಎಫ್‌ನ ೧೨ ಮಿರೇಜ್ ೨೦೦೦ ಯುದ್ಧವಿಮಾನಗಳು ೧೦೦೦ ಕಿಲೋಗ್ರಾಮ್ ತೂಕವಿರುವ ಬಾಂಬ್‌ ಗಳನ್ನು ಹೊತ್ತೊಯ್ದು ಎಲ್ಒಸಿ ಆಚೆಗೆ ಪಿಒಕೆ ಮತ್ತು ಕೈಬರ್ ಪಖ್ತೂಂಖ್ವಾ ದಲ್ಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ಬೀಳಿಸಿದವು. ಬಾಲಾಕೋಟ್, ಚಾಕೋಠಿ ಮತ್ತು ಮುಜಫರಾಬಾದ್‌ನಲ್ಲಿ ಭಯೋತ್ಪಾದನಾ ಕೇಂದ್ರಗಳು-ಶಿಬಿರಗಳು ಇವೆ.

ಜೈಷ್-ಎ-ಮೊಹಮ್ಮದ್ ದ ಸುಸಜ್ಜಿತ ಭಯೋತ್ಪಾದಕ ಕೇಂದ್ರಗಳು “ಪಿಒಕೆ”ಯ ಭಿಂಬಸರ್, ಬಾಲಾಕೊಟ್ ಮತ್ತು ಬಹಾವಾಲ್ಪುರದಲ್ಲಿವೆ. ಐಎಎಫ್ ವಿಮಾನಗಳು ಈ ಕೇಂದ್ರಗಳ ಬಳಿಯಿರುವ ಶಿಬಿರಗಳನ್ನು ನಿರ್ಮೂಲ ಮಾಡಿ ಬಂದಿವೆ.

ಭಾರತೀಯ ವಾಯು ಸೇನಾ ಯುದ್ಧವಿಮಾನಗಳು ಗಡಿ ದಾಟಿ ವ್ಯಾಜ್ಯವಾಗಿರುವ ಪಾಶ್ಮೀರಿ ವಲಯದೊಳಗೆ ಬಂದು ಧಾಳಿ ನಡೆಸಿದವು, ಆದರೆ ಒಂದು ಸಾವೂ ಸಂಭವಿಸಿಲ್ಲ ಎಂದು ಹೇಳಿದೆ. ‘ಭಾರತೀಯ ಯುದ್ಧವಿಮಾನಗಳು ಮುಜಫರಾಬಾದ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿದವು” ಎಂದು ಪಾಕಿಸ್ತಾನಿ ಸೇನಾ ವಕ್ತಾರ ಟ್ವಿಟರ್ ಮೂಲಕ ಹೇಳಿದರು. (ಮುಜಪರಾಬಾದ್ ಪಿಒಕೆ ರಾಜಧಾನಿ).

ಪಾಕಿಸ್ತಾನ ವಿಮಾನಗಳಿಂದ ಭಾರತದ ಮೇಲೆ ಧಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯದ ಭಾರತೀಯ ರಕ್ಷಣಾ ಇಲಾಖೆಯು, ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಯುದ್ದಕ್ಕೂ ಕಟ್ಟೆಚ್ಚರ ವಹಿಸಲು ಸೇನೆಗಳಿಗೆ ಸೂಚಿಸಲಾಗಿದೆ.

ಫೆಬ್ರುವರಿ ತಿಂಗಳ ೧೪ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಪಡೆಯವರ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ಧಾಳಿ ನಡೆಸಿದರು ಇದರಲ್ಲಿ ೪೦ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾದರು. ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್ ಈ ಕೃತ್ಯಕ್ಕೆ ಹೊಣೆಗಾರಿಕೆ ಒಪ್ಪಿಕೊಂಡಿತು. ಘಟನೆ ನಡೆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಸೇನಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು.

ವಿಶ್ವದ ಬಹುಶಃ ಎಲ್ಲಾ ದೇಶಗಳು ಭಾರತಕ್ಕೆ ನೈತಿಕ ಬೆಂಬಲ ನೀಡಿದೆ. ಅಮೆರಿಕಾ, ಭಾರತಕ್ಕೆ ಸ್ವ-ರಕ್ಷಣೆಯ ಹಕ್ಕಿದೆ ಎಂದು ಹೇಳಿದೆ.

 

33 Comments

33 Comments

  1. Pingback: How To Use Wealthy Affiliate 2020

  2. Pingback: legion vapes

  3. Pingback: video transitions glitch

  4. Pingback: fun88

  5. Pingback: dumps shop 2020

  6. Pingback: Microsoft Azure Devops

  7. Pingback: replica watch

  8. Pingback: checkvin

  9. Pingback: Samsung 460UXN-M manuals

  10. Pingback: FoodSaver V2222 manuals

  11. Pingback: CICD

  12. Pingback: bottom of shoes replica

  13. Pingback: en iyi canlı bahis siteleri

  14. Pingback: what is 5d diamond painting

  15. Pingback: Glo Carts

  16. Pingback: https://originmushrooms.net/

  17. Pingback: my company

  18. Pingback: สล็อตเว็บตรง

  19. Pingback: sbobet

  20. Pingback: sbobet

  21. Pingback: Buy Firearms in USA

  22. Pingback: รักษาหนองใน

  23. Pingback: Ufabet

  24. Pingback: benelli shotguns for sale

  25. Pingback: orange hawaiian mushroom for sale magic boom bars where to buy psilocybin capsules for sale

  26. Pingback: Where Can I Get Legal Psilocybin in Oregon

  27. Pingback: 주식커뮤니티

  28. Pingback: https://www.buoyhealth.com/blog/health/phenq-reviews

  29. Pingback: http://www.jeanleaf.com.hk/redirect.asp?url=https://gas-dank.com/

Leave a Reply

Your email address will not be published.

15 + five =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us