ಕನ್ನಡ

AUTOCLAVED_AERATED_CONCRETE_BRICKS AAC BRICKS.

ಶೀಘ್ರ ಮತ್ತು ಸುಲಭ ನಿಮಾ೯ಣಕ್ಕೆ ಹೊಸ ತಂತ್ರಜ್ಞಾನದ ಹಗುರ ಇಟ್ಟಿಗೆ ಇದನ್ನ ಕಟ್ಟಲು ಸಿಮೆ೦ಟ್ ಮರುಳು ಬೇಕಾಗಿಲ್ಲ ಮತ್ತು ಪ್ರತಿ ನಿತ್ಯ ಕ್ಯೂರಿOಗ್ ಕೂಡ ಇಲ್ಲ.

2 ಅಡಿ ಉದ್ದ 6 ಇoಚ್ ದಪ್ಪ 8 ಇಂಚ್ ಎತ್ತರದ ಇಟ್ಟಿಗೆ ತೂಕ ಕೇವಲ 12 KG ಇದಕ್ಕೆ 75 ರೂಪಾಯಿ ಅದೇ ನಮ್ಮಲ್ಲಿನ 2 ಜOಬಿಟ್ಟಿಗೆ ಈ ಒಂದು ಇಟ್ಟಿಗೆಗೆ ಸಮ, ಜಂಬಿಟ್ಟಿಗೆ 30 ರಿಂದ 35 kg ತೂಕ ಈ 12 kg ಒಂದು ಇಟ್ಟಿಗೆ ಜಾಗದಲ್ಲಿ 30 KG ಎರೆಡು ಇಟ್ಟಿಗೆ ಅಂದರೆ 60 ರಿಂದ 70 KG ಹೀಗಾದರೆ ಇಡಿ ಕಟ್ಟಡಕ್ಕೆ ಅನಾವಶ್ಯಕ ಬಾರ ಹೇರುತ್ತೇವೆ.
60 ರಿಂದ 70 ಇಂತಹ ಇಟ್ಟಿಗೆ ಕಟ್ಟಲು 1 ಬ್ಯಾಗ್ ಮೊಟಾ೯ರ್ ಸಾಕು ಇದಕ್ಕೆ 900 ಇದೆ, ಕ್ಯೂರಿ೦ಗ್ ಬೇಡ, ಸಿಮೆಂಟ್ ಮರಳು ಬೇಡ, ಗಮ್ ಹೇಗಿದೆ ಅಂದರೆ ಇಟ್ಟಿಗೆ ಪುಡಿಮಾಡಿದರೂ ಗಮ್ ಬಿಡುವುದಿಲ್ಲ.
ಪ್ಲಾಸ್ಟರ್ ಗೆ Eco plaster ಬ೦ದಿದೆ ಇದಕ್ಕೂ ಸಿಮೆoಟ್ ಮರಳು ಬೇಡ ಕ್ಯೂರಿOಗ್ ಬೇಡ ಲೈಟ್ವೈಟ್ ಬ್ರಿಕ್ ಗಳು ಏರು ಪೇರು ಇರುವುದಿಲ್ಲ ಹಾಗಾಗಿ 10 X 10 ಅಡಿ ಅಂದರೆ ಒಂದು squareಗೆ 4 Bag Eco Plaster ಸಾಕು ಒಂದು ಚೀಲ ಇಕೊ ಫ್ಲಾಸ್ಟರ್ ಗೆ ಅಂದಾಜು 300 ರೂಪಾಯಿ.
ತಕ್ಷಣ ಕೆಲಸ ಮತ್ತು ಸುಲಭ ನಿಮಾ೯ಣಕ್ಕೆ ಇದು ಅನುಕೂಲ, ಪಿಲ್ಲರ್ ಹಾಕಿ ಕಟ್ಟಿದ ಬಹುಮಹಡಿ ಕಟ್ಟಡಕ್ಕೆ ಇದು ಹೇಳಿ ಮಾಡಿಸಿದ್ದು.
ಇದೇ ಇಟ್ಟಿಗೆ ಕಟ್ಟಿ ಪಿಲ್ಲರ್ ಇಲ್ಲದೆ ಆರ್ ಸಿ ಸಿ ಹಾಕಬಹುದಾ ಎಂಬ ಪ್ರಶ್ನೆಗೆ ಸಾಧ್ಯವಿದೆ ಅನ್ನುತ್ತಾರೆ ಅದಕ್ಕೆ 8 ” ದಪ್ಪದ ಇಟ್ಟಿಗೆ ಬಳಸಬೇಕಾದೀತು.
ಇದು 80 ವಷ೯ದ ಹಿಂದೆ ಜಮ೯ನ್ ದೇಶ ಕಂಡು ಹಿಡಿದು ಪೇಟೆಂಟ್ ಪಡೆದಿದ್ದರಿಂದ ಬೇರೆ ದೇಶದಲ್ಲಿ ತಯಾರಾಗುತ್ತಿರಲಿಲ್ಲ ಈಗ ಅವದಿ ಮುಗಿದಿದೆ ಭಾರತದಲ್ಲಿ ಪೂನಾದಲ್ಲಿ ರಾಜ್ಯದ ತುಮಕೂರಿನಲ್ಲಿ ಪ್ಯಾಕ್ಟರಿ ಆಗಿದೆ.
ಶಿವಮೊಗ್ಗ ಮತ್ತು ಕೆಲವು ಜಿಲ್ಲೆಗೆ ಆಚ್ಯುತ್ ಎನ್ನುವವರು ಸಲಹೆ ಸರಬರಾಜುದಾರರಾಗಿದ್ದಾರೆ ಅವರ ಸಂಪಕ೯ ನಂಬರ್ -+919036095545

By Arun Prasad

Click to comment

Leave a Reply

Your email address will not be published.

19 − 5 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us