ಡಾ.ಪ್ರೀತಂ ಶಿವಮೊಗ್ಗ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ತಜ್ಞ ವೈದ್ಯರು, ಇವರ ದುಗಿ೯ಗುಡಿಯ ರಾಜ್ ಕುಮಾರ್ ಡಯಾಗ್ನಿಸಿಸ್ ಸೆಂಟರ್ ಗೆ ಈಗ ಲಾಕ್ ಡೌನ್ ಸ೦ದಭ೯ದಲ್ಲಿ ಡಯಾಬಿಟಿಕ್ ಪೇಶೆಂಟ್ ಗಳಿಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮತ್ತು ತಾತ್ಕಾಲಿಕವಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವಿಡಿಯೋ ಮಾಗ೯ದಶ೯ನ ನೀಡಿದ್ದಾರೆ
WhatsApp us