ಕನ್ನಡ

#ಕೊರಾನಾ ಲಾಕ್ ಡೌನ್ ಡೈರಿ – ಲೆಟರ್ ನಂ 5. (ಕೆ.ಅರುಣ್ ಪ್ರಸಾದ್) (25-ಮಾಚ್೯ – 2020 ರಿಂದ 3-ಏಪ್ರಿಲ್ – 2020

ಕೊರಾನವೈರಸ್ ಗೆ ಸಾವು ನೋವಿನಲ್ಲೂ ಕೋಮು ಸೌಹಾದ೯ಕ್ಕೆ ಕಂದಕ ನಿಮಾ೯ಣ ವಿಶ್ವದಾದ್ಯಂತ ಈ ವೈರಸ್ ನಿಂದ ಆಗುತ್ತಿರುವ ಸಾವಿನ ಸರಣಿ ಕಣ್ಣೆದುರಲ್ಲಿ ಕಾಣುತ್ತಿದೆ, ಶ್ರೀಮಂತ ದೇಶಗಳೆ ಇದನ್ನ ನಿಯಂತ್ರಿಸಲಾಗದೆ ಕೈಚೆಲ್ಲಿದೆ.
ಇದಕ್ಕೆ ಇನ್ನೂ ಮದ್ದು ಕಂಡು ಹಿಡಿದಿಲ್ಲ ಯಾವುದೇ ರೋಗ ನಿರೋದಕ ಲಸಿಕೆ ಇಲ್ಲ ಇಂತಹ ಗಂಡಾ೦ತರಕಾರಿ ಸನ್ನಿವೇಷದಲ್ಲಿ ಬಾರತ ಸಕಾ೯ರ ಕೆಲ ಕಾಲ ಲಾಕ್ ಡೌನ್ ಪ್ರಾರಂಬಿಸಿದೆ.
ಇದರ ಉದ್ದೇಶ ಈ ವೈರಸ್ ಹರಡುವ ಕಾರಣವಾದ ಎಲ್ಲಾ ಸಾಮೂಹಿಕ ಪ್ರಾಥ೯ನೆ ಜಾತ್ರೆ ಸಂತೆ ಬಸ್ ರೈಲು ವಿಮಾನ ರದ್ದು ಮಾಡಿದೆ.
ಪರಸ್ಪರ ಅಂತರ ಪದೇ ಪದೇ ಕೈ ಸೋಪಿನಿಂದ ತೊಳೆಯುವುದು, ಹೊರ ದೇಶ ಅಥವ ರಾಜ್ಯದಿಂದ ಬಂದವರು ಆಯಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಅವರನ್ನ ಸೂಕ್ತ ಪರೀಕ್ಷೆ ಚಿಕಿತ್ಸೆಯಿಂದ ಈ ವೈರಾಣು ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸ ಆರೋಗ್ಯ ಇಲಾಖೆ ಜಿಲ್ಲಾ ಆಡಳಿತ ನಡೆಸಿದೆ.
ಇದೆಲ್ಲ ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಮುನ್ನೆಚ್ಚರಿಕೆ ಆಗಿದೆ.
ಆದರೆ ಎಲ್ಲದಕ್ಕೂ ಜಾತಿ ದಮ೯ ಬೆರೆಸುವ ಭಾರತದಲ್ಲಿ ಕೊರಾನ ವೈರಸ್ ನಲ್ಲೂ ಇದನ್ನ ಬೆರೆಸಿ ಬಿಟ್ಟಿದ್ದಾರೆ, ಇನ್ನೂ ಮುಂದೆ ಹೋಗಿರುವ ಅಲ್ಪಸಂಖ್ಯಾತ ಸಮೂದಾಯದ ದಾಮಿ೯ಕ ಗುರುಗಳ ಉಪದೇಶ ಮೋದಿ ಮತ್ತು ಬಿಜೆಪಿ ಪಕ್ಷದ ಷಡ್ಯಂತ್ರ,ಕೊರಾನಾ ಸುಳ್ಳು ಅನ್ನುವ ಸಂದೇಶ ಬಿತ್ತರಿಸುತ್ತಿದ್ದಾರೆ ಇದರಿಂದ ಸಕಾ೯ರದ ಎಲ್ಲಾ ಮುOಜಾಗೃತ ಕ್ರಮ ವಿರೋದಿಸುವ ಸಹಕಾರ ನೀಡದ ಅನೇಕ ಘಟನೆಗಳನ್ನ ನೋಡುತ್ತಿದ್ದೇವೆ.
ದೆಹಲಿಯ ನಿಜಾಮುದ್ದೀನ್ ಮಕಾ೯ಜ್ ನ ತಬ್ಲೀಕ್ ಸಮಾವೇಶದಲ್ಲಿ ಭಾಗವಹಿಸಿದವರಿಗೆ ಮತ್ತು ಇವರ ಸಂಪಕ೯ಕ್ಕೆ ಬಂದವರಿಗೆ ಹೆಚ್ಚಿನ ಜನಕ್ಕೆ
ಕೊರಾನ ವೈರಸ್ ಹರಡುತ್ತಿರುವುದು ಭಯ ಉoಟು ಮಾಡಿದೆ ಇಡೀ ದೇಶದಲ್ಲಿ .
ಮುಸ್ಲಿಂ ಸಮಾಜದ ಮುಖಂಡರುಗಳು ಈ ಬಗ್ಗೆ ಹೆಚ್ಚು ಜನ ಜಾಗೃತಿ ಮಾಡಲು ಮುಂದಾಗಬೇಕು, ಪರೀಕ್ಷಿಸಲು ಮಾಹಿತಿ ಸಂಗ್ರಹಿಸಲು ಬರುವ ಆರೋಗ್ಯ ಇಲಾಖೆ ಸಿಬ್ಬ೦ದಿಯ ಮೇಲೆ ಹಲ್ಲೆ ಮಾಡುವುದು, ಸಹಕರಿಸದಂತ ಘಟನೆ ಮರುಕಳಿಸದಂತೆ ಜಾಗೃತಿ ವಹಿಸಿಬೇಕಾಗಿದೆ.
ಮುಸ್ಲಿಂ ಸಮಾಜದ ವಿದ್ಯಾವಂತರು ಪ್ರಗತಿಪರರು ಈ ವಿಚಾರದಲ್ಲಿ ರಾಜಕೀಯ ಬೆರೆಸದೆ ಸಮೂದಾಯದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಅವರೆಲ್ಲ ಎದ್ದು ಮುಂದೆ ಬಂದರೆ ಮೌಡ್ಯ ಬಿತ್ತುವ ಜನರ ಸಾವು ನೋವಿಗೆ ಕಾರಣರಾಗುವ ದಮ೯ದ ಹೆಸರಲ್ಲಿ ಸಾಮೂಹಿಕವಾಗಿ ಜನರನ್ನ ತಪ್ಪು ದಾರಿಗೆ ಒಯ್ಯುವವರನ್ನ ದೂರ ಮಾಡಿ ಭಾರತ ದೇಶದಲ್ಲಿನ ಈ ಗಂಡಾಂತರ ಪಾರು ಮಾಡಲು ಸಾಧ್ಯವಿದೆ.
ಕೊರಾನದಂತ ವೈರಸ್ ಗೆ ಜಾತಿ ದಮ೯ದ ಹಂಗಿಲ್ಲ ನಿಲ೯ಕ್ಷಿಸಿದರೆ ಎಲ್ಲರನ್ನು ಸಂಹಾರ ಮಾಡಲಿದೆ.
(ಕೆಳಗಿನ ವಿಡಿಯೋ ಇವತ್ತು ಮಧ್ಯ ಪ್ರದೇಶದ ಇಂದೊರ್ ನಲ್ಲಿ ನಡೆದದ್ದು)

By Arun Prasad

3 Comments

3 Comments

  1. Pingback: 토렌트 다운

  2. Pingback: Biladd Alrafidain

  3. Pingback: Devops Services Company

Leave a Reply

Your email address will not be published.

1 + eight =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us