ಕನ್ನಡ

ಎಲ್ಲ ರೈಲು ತಾಳಗುಪ್ಪದಿಂದಲೇ ಓಡಿಸಿ

ಮೂಲ:

ಸಿಬಿನ್ ಪಿ ಸೋಮನ್

ಲೇಖಕರು: ರಾಮಚಂದ್ರ ಸಾಗರ್

ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಜನಶತಾಬ್ದಿ ಎಕ್ಸಪ್ರೆಸ್ ರೈಲು ಇದೇ ಜನವರಿಯಿಂದ ಪ್ರಾರಂಭವಾಗುತ್ತಿದೆ ಎಂಬುದು ನನಗೆ ಈಗಷ್ಟೇ ತಿಳಿಯಿತು, ಆದರೆ ಈ ಹಿಂದೆ ಯಾವುದೇ ರೈಲು ಶಿವಮೊಗ್ಗದಿಂದ ಹೊರಡುವಂತವು ಎಲ್ಲವೂ ತಾಳಗುಪ್ಪದಿಂದಲೇ ಹೊರಡುತ್ತಿದ್ದವು. ಇದನ್ನು ಸಾಗರ ತಾಲ್ಲೂಕು ಮಾತ್ರವಲ್ಲದೇ ಉತ್ತರ ಕನ್ನಡ ಜಿಲ್ಲೆಯ ಭಾಗಕ್ಕೂ ಅನುಕೂಲವಾಗುತ್ತಿತ್ತು. ಆದರೆ ಇಂದು ಹೊಸದಾಗಿ ಯಾವುದೇ ರೈಲು ಈ ಮಾರ್ಗಕ್ಕೆ ಸೇರಿದರೂ ಅದನ್ನು ತಾಳಗುಪ್ಪವರೆಗೆ ವಿಸ್ತರಿಸುವ ಸೌಜನ್ಯವಿಲ್ಲವಾಗಿದೆ. ಸಾಗರ ತಾಲ್ಲೂಕಿನ ಬಹುತೇಕ ಹಳ್ಳಿ ಜನರು ನಮ್ಮ ವ್ಯವಸಾಯದ ಭೂಮಿ, ಮನೆಗಳನ್ನು ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಬೃಹತ್ ಆಣೇಕಟ್ಟೆಯನ್ನು ನಿರ್ಮಿಸಿದಾಗ ಕಳೆದುಕೊಂಡರು. ಅರ್ಧ ಶತಮಾನವಾದರೂ ಈ ಜನರಿಗೆ ಇನ್ನೂ ಸಂಪೂರ್ಣ ಮೂಲಭೂತ ಸೌಕರ್ಯ ದೊರೆತಿಲ್ಲ, ಪುನರ್ವಸತಿ ಕಲ್ಪಿಸಿಲ್ಲ. ನೊಂದವರ ನೋವು ಹಾಗೇ ಇದೆ. ಇಂತಹ ಪ್ರದೇಶಗಳನ್ನು ಅಭಿವೃದ್ಧಿಯ ವಿಚಾರದಲ್ಲಿ ತಾರತಮ್ಯಗೈಯುವುದು ಸಾಧಕವಲ್ಲ.

ಕಾರ್ಗಲ್ ನಿಂದ ವಿದ್ಯುತ್ ಬೆಂಗಳೂರು ತಲುಪಿಸಲು ಬೃಹತ್ ವಿದ್ಯುತ್ ಮಾರ್ಗಗಳನ್ನು ಎಳೆಯಲಾಗಿದೆ, ಇದರಡಿಯಲ್ಲಿ ಅನೇಕರ ವ್ಯವಸಾಯದ ಜಮೀನು, ವಾಸದ ಮನೆಯ ನೆಲೆಕಳೆದುಕೊಂಡಿದ್ದಾರೆ. ಆದರೆ ಇವೆಲ್ಲಾ ಸರ್ಕಾರಕ್ಕೆ ಸಾಧ್ಯವಿದ್ದರೂ ಒಂದು ಗಂಟೆ ಮುಂಚಿತವಾಗಿ ರೈಲು ಓಡಿಸಲು ಅನುವು ಮಾಡಲು ಸಾಧ್ಯವಿಲ್ಲ, ಎಂತಹ ವಿಪರ್ಯಾಸ. ಸೌಕರ್ಯಗಳನ್ನು ಈ ಭೂಮಿಯಿಂದ ಇನ್ನೊಂದೆಡೆಗೆ ಒಯ್ಯುವಲ್ಲಿ ವೇಳಾಪಟ್ಟಿ ಸಮಸ್ಯೆ ಕಾಡುತ್ತದೆ. ಅದೇ ಇಲ್ಲಿಯ ಜನರ ಜೀವನಕ್ಕೆ ಆಧಾರವಾಗಿದ್ದ ವ್ಯವಸಾಯದ ಭೂಮಿ ಕಳೆದುಕೊಂಡು ಸೊರಗುವಾಗ ಯಾವುದೇ ಗೊಂದಲ ಕಾಡದಿರುವುದು ವಿಪರ್ಯಾಸ. ಇವರ ತ್ಯಾಗಕ್ಕೆ  ಬೆಲೆಯಿಲ್ಲ. ಅದೇನೇ ಇದ್ದರೂ ಹೋರಾಟ ಮಾಡಿಯೇ ಪಡೆಯುವುದು ಇಲ್ಲಿಯ ಜನರಿಗೆ ಅಭ್ಯಾಸವಾಗಿದೆ. ಪ್ರಗತಿಪರರು ಸದಾ ಸಿದ್ಧರಾಗಿದ್ದಾರೆ. ಶತಾಬ್ಧಿ ರೈಲನ್ನು ಸಾಗರಕ್ಕೆ ತರಲು ಅಂದರೆ ತಾಳಗುಪ್ಪದಿಂದಲೇ ಓಡಿಸುವಂತೆ ಹೋರಾಟ ನಡೆಸುವುದು ಈಗ ಅನಿವಾರ್ಯ… ಇನ್ನು ನೀವು ಏನೆನನ್ನುವಿರಿ?

35 Comments

35 Comments

  1. Pingback: cy3 dragon pharma

  2. Pingback: 메이저바카라

  3. Pingback: 먹튀검증-953

  4. Pingback: akc english bulldog puppies for sale in georgia

  5. Pingback: สินเชื่อมหาสารคาม

  6. Pingback: linuks.org

  7. Pingback: siberian husky puppies for sale near me in usa canada uk australia europe cheap

  8. Pingback: !/feedtype=POPULAR&criteria=ALLQUESTIONS#

  9. Pingback: fun88.viet

  10. Pingback: Coolsculpting

  11. Pingback: power washing austin tx

  12. Pingback: Cannabis Oil Shop

  13. Pingback: cum sa faci

  14. Pingback: CLA Legal

  15. Pingback: cbd reddit

  16. Pingback: 메이저놀이터

  17. Pingback: 메이저놀이터

  18. Pingback: testosterone propionate for sale usa

  19. Pingback: cvv hight balance

  20. Pingback: 메이저토토

  21. Pingback: faux Silverstone Tag Watch

  22. Pingback: euroclub

  23. Pingback: TV Installation Service

  24. Pingback: track1&2 shop

  25. Pingback: Fortune Games New Zealand

  26. Pingback: weblogco

  27. Pingback: Cenforce 100mg

  28. Pingback: DevOps service providers

  29. Pingback: sbobet

  30. Pingback: Relx infinity

  31. Pingback: denver magic mushroom shop​,

  32. Pingback: Side hustle

  33. Pingback: gox scooter

  34. Pingback: Tri-Colour Ecuadorian Mushrooms – 4 Oz,

  35. Pingback: pot for sale online

Leave a Reply

Your email address will not be published.

nineteen + twelve =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us