ಇಂದು (22-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಅನಂದಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “ಆಶಾ ಕಾರ್ಯಕರ್ತೆ” ಯರಿಗೆ ಪಡಿತರ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಂತಕುಮಾರ್ ಗೌಡ್ರು, ರೇವಪ್ಪ, ಬಿ.ಟಿ.ರವೀಂದ್ರ, ನಾರಾಯಣಪ್ಪ ಮಾಷ್ಟ್ರು, ರವಿಕುಮಾರ್, ಅಶೋಕ್, ಹಿರಿಯಣ್ಣ, ಗುರುರಾಜ್,ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು

Goutham K S, Sagara
