ಇಂದು (25-07-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಸಾಗರದ ಶಂಕರ ಮಠದಲ್ಲಿ ಆಯೋಜಿಸಿದ್ದ ಪತ್ರಕರ್ತ ಜಿ.ನಾಗೇಶ್ ರವರು ಬರೆದಿರುವ ಎಂ.ಬಿ.ಪುಟ್ಟಸ್ವಾಮಿ ರವರ “ಸ್ಥಿತಪ್ರಜ್ಞ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಸ್ತಕ ಬಿಡುಗಡೆ ಗೊಳಿಸಿ ಕೊರೋನ ವಾರಿಯಾರ್ಸ್ ಗಳಿಗೆ ಸನ್ಮಾನಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನ್ಯಾಯಧೀಶರಾದ ಶ್ರೀ ಜಿ.ರಾಘವೇಂದ್ರ ರವರು, ಸನ್ಮಾನಿತರದ ಎಂ.ಬಿ.ಪುಟ್ಟಸ್ವಾಮಿ ರವರು, ಕೊರೋನ ವಾರಿಯಾರ್ಸ್ ಗಳಾದ THO ಡಾ.ಮೋಹನ್, ಡಾ.ಪ್ರಕಾಶ್ ಭೋಸ್ಲೆ, ಶ್ರೀನಿವಾಸ್, ರೇವಣ ಪ್ರಸಾದ್, ಶ್ರೀಮತಿ ಶರಾವತಿ, ಹಾಗೂ ಶ್ರೀಮತಿ ಸವಿತಾ ವಾಸು ಎಂ.ರಾಘವೇಂದ್ರ, ಲೋಕೇಶ್ ಕುಮಾರ್, ಅಶ್ವಿನ್ ಕುಮಾರ್, ಮಾ.ಸ ನಂಜುಂಡಸ್ವಾಮಿ, ವಿನಾಯಕ್ ರಾವ್, ಬಿ.ಟಿ ರವೀಂದ್ರ ಉಪಸ್ಥಿತರಿದ್ದರು.
By Goutham K S,Sagara