ಕನ್ನಡ

ಮೋದಿ-ಟ್ರಂಪ್ ದೂರವಾಣಿ ಕರೆ; ಉಭಯ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಸಂಜೆ ದೂರವಾಣಿ ಕರೆಯ ಮೂಲಕ ಸಂವಾದ ನಡೆಸಿದರು. ಕಳೆದ ವರ್ಷ ಆರಂಭಗೊಂಡ ಭಾರತ-ಅಮೆರಿಕಾ ತಾಂತ್ರಿಕ ಪಾಲುದಾರಿಕೆಯ ಬಗ್ಗೆ ಇಬ್ಬರೂ ತೃಪ್ತಿ ವ್ಯಕ್ತಪಡಿಸಿದರು.

೨೨-ಮಾತುಕತೆ ವ್ಯವಸ್ಥೆ (22 Dialogue Mechanism), ಹಾಗೂ ಭಾರತ, ಅಮೆರಿಕಾ, ಜಪಾನ್ ದೇಶಗಳನ್ನೊಳಗೊಂಡ ಮೊಟ್ಟಮೊದಲ ತ್ರಿಪಕ್ಷೀಯ ಶೃಂಗಸಭೆ ನಡೆಸಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ಷಣೆ, ಭಯೋತ್ಪಾದಕತೆಯ ದಮನ, ಶಕ್ತಿ ಹಾಗೂ ವಲಯವಾರು ಹಾಗೂ ಜಾಗತಿಕ ವಿಚಾರಗಳಲ್ಲಿ ಭಾರತ ಹಾಗೂ ಅಮೆರಿಕಾ ನಡುವಿನ ದ್ವಿಪಕ್ಷೀಯ ಸಹಕಾರದ ಬೆಳವಣಿಗೆಯ ಬಗ್ಗೆ ಸಕಾರಾತ್ಮಕತೆ ವ್ಯಕ್ತಪಡಿಸಿದರು.

ಮೋದಿ ಮತ್ತು ಟ್ರಂಪ್ ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ದೃಢಗೊಳಿಸಲು ಕಾರ್ಯಪ್ರವೃತ್ತರಾಗಲು ಒಪ್ಪಿಕೊಂಡರು. ಇಬ್ಬರೂ ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು.

Click to comment

Leave a Reply

Your email address will not be published. Required fields are marked *

twenty − sixteen =

To Top
WhatsApp WhatsApp us