ಇಂದು (27-05-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಶಾಸಕರಾದ ಶ್ರೀ ಹೆಚ್.ಹಾಲಪ್ಪನವರು
ಸಾಗರ ತಾ. ಚಿಪ್ಪಳಿ ಗ್ರಾಮದ ಆನೆಸೊಂಡಿಲು ಕೆರೆ ಕಾಮಗಾರಿ ವೀಕ್ಷಿಸಿ ಸಸಿ ನೆಟ್ಟು, ಹುಲಿಮನೆ ತಿಮ್ಮಪ್ಪ ನವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು.

By Goutham K S, Sagara