ಕನ್ನಡ
ಮೊಟ್ಟಮೊದಲ ಟಿ೨೦ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಅಮೆರಿಕಾ
ಅಮೆರಿಕಾ ತನ್ನ ಮೊಟ್ಟಮೊದಲ ಟಿ೨೦ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ. ಈ ಮಾಹಿತಿಯನ್ನು ಯುಎಸ್ಎಕ್ರಿಕೆಟ್ (USACricket) ಇಂದು ತಿಳಿಯಪಡಿಸಿತು. ಟಿ೨೦ ಪಂದ್ಯಕ್ಕಾಗಿ ೧೪ ಮಂದಿ ಸದಸ್ಯರ ತಂಡವನ್ನು...