ಕನ್ನಡ
ಫೆ. ೨೩ರಂದು ಬೆಂಗಳೂರಿನಲ್ಲಿ ಪರಿಸರವಾದಿಗಳ ಒಕ್ಕೂಟದಿಂದ “ಮರಗಳಿಲ್ಲದೇ ನೀರಿಲ್ಲ” ಅಭಿಯಾನ
ಈಗಾಗಲೇ ಹಲವು ಪರಿಸರ ಸಂಘಟನಗಳು, ಗುಂಪುಗಳು ಮತ್ತು ವ್ಯಕ್ತಿಗಳು ನಮ್ಮ ಸಮೃದ್ಧ ಜೀವಿಕ ವೈವಿಧ್ಯ, ಕಾಡು, ಜಲಮೂಲ ಹಾಗೂ ಬಹಳ ಮುಖ್ಯವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಆದರೆ ಇದೀಗ...