ಕನ್ನಡ
ಪುಲ್ವಾಮಾ: ಪಾಕಿಸ್ತಾನವನ್ನು ಹೊಗಳಿದ ಬೆಳಗಾವಿಯ ಶಿಕ್ಷಕಿ, ಬೆಂಗಳೂರಿನಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಯ ಬಂಧನ
ಪುಲ್ವಾಮಾ ಹತ್ಯಾಕಾಂಡದ ವಿರುದ್ಧ ಎಲ್ಲೆಡೆ ಆಕ್ರೋಶ ಮತ್ತು ಖಂಡನೆಯ ಸಂದೇಶಗಳು ಹರಿದಾಡುತ್ತಿವೆ. ಹೀಗಿರುವಾಗ, ಬೆಳಗಾವಿಯ ಖಾಸಗಿ ಶಾಲಾ ಶಿಕ್ಷಕಿ “ಪಾಕಿಸ್ತಾನಕ್ಕೆ ಜೈ” ಎಂಬಂತಹ ಘೋಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಳು. ರೊಚ್ಚಿಗೆದ್ದ...