ಕನ್ನಡ
ಕಿನ್ನೌರ್ ಹಿಮಪಾತದಲ್ಲಿ ಸಿಲುಕಿದ ಸೈನಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಅರಂಭ
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ನಾಂಗ್ಯಾದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ಐವರು ಸೈನಿಕರನ್ನು ಹುಡುಕಿ ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಭಾರತ-ಟಿಬೆಟ್ ಗಡಿ ಪೊಲೀಸರ (ಐಟಿಬಿಪಿ) ಪ್ರಕಾರ ಇನ್ನೂ ನಾಲ್ಕೈದು ಅಂಗುಲದಷ್ಟು...