ಕನ್ನಡ
ಗಾಲಿ ರೆಡ್ಡಿ ಸೇರಿ ೧೦ ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ
ಬಹುಕೋಟಿ ರುಪಾಯಿ ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಇದರ ದೋಷಾರೋಪಪಟ್ಟಿಯನ್ನು ಒಂದನೆಯ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ದೋಷಾರೋಪಪಟ್ಟಿಯು ೧೨ ಸಂಪುಟ ಹಾಗೂ...