ಕನ್ನಡ
ಸತತ ನಾಲ್ಕನೆಯ ದಿನ ಅಪ್ರಚೋದಿತ ಗುಂಡು-ಸಿಡಿಮದ್ದು ಹಾರಿಸಿದ ಪಾಕಿಸ್ತಾನ
ಪಾಕಿಸ್ತಾನವು ಅಪ್ರಚೋದಿತ ಗುಡ್ಡು-ಸಿಡಿಮದ್ದು ಹಾರಿಸುವಿಕೆಯನ್ನು ಮುಂದುವರೆಸಿದೆ. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಅಪ್ರಚೋದಿತ ಗುಂಡು-ಸಿಡಿಮದ್ದು ಹಾರಿಸತೊಡಗಿತು. ಕುಟುಂಬವೊಂದರ ಮೂವರು ಇದಕ್ಕೆ ತುತ್ತಾಗಿ ಸತ್ತುಹೋದರು. ಒಬ್ಬರಿಗೆ ತೀವ್ರ ಗಾಯಗಳಾಗಿವೆ....