ಕನ್ನಡ
ಮಾಧ್ಯಮ ಘಟಕಗಳ ಸರ್ಕಾರಿ ಅಧಿಕಾರಿಗಳು ನಿರಂತರ ವಿಕಸನ ಹೊಂದಲು ಕರ್ನಲ್ ರಾಠೋರ್ ಸಲಹೆ
ಇಂದಿನ ಯುಗದಲ್ಲಿ ತಂತ್ರಜ್ಞಾನವು ತ್ವರಿತ ಬದಲಾವಣೆ ಕಾಣುತ್ತಿದೆ. ಅದಕ್ಕನುಗುಣವಾಗಿ ಮಾಧ್ಯಮ ಘಟಕದ ಸರ್ಕಾರಿ ಅಧಿಕಾರಿಗಳು ನಿರಂತರ ವಿಕಸನ ಹೊಂದುತ್ತಿರಬೇಕು ಎಂದು ಕೇಂದ್ರೀಯ ಸೂಚನೆ ಮತ್ತು ಪ್ರಸಾರ ಮಂತ್ರಿ ಕರ್ನಲ್ ರಾಜ್ಯವರ್ಧನ್...