ಕನ್ನಡ
ಹುತಾತ್ಮ ಯೋಧರ ಆತ್ಮಗಳಿಗೆ ಈಗ ಶಾಂತಿ ದೊರೆಯುತ್ತದೆ ಎಂದ ಸಿಆರ್ಪಿಎಫ್ ಗುರು ಪತ್ನಿ
ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಆತ್ಮಾಹುತಿ ಧಾಳಿಯಲ್ಲಿ ಹುತಾತ್ಮರಾದ ೪೦ ಮಂದಿ ಸಿಆರ್ಪಿಎಫ್ ಯೋಧರ ಪೈಕಿ ಕರ್ನಾಟಕದ ಮಂಡ್ಯ ಜಿಲ್ಲೆಯ ಗುರು ಎಚ್ ಸಹ ಒಬ್ಬರು. ಇಂದು ಮುಂಜಾನೆ ಸುಮಾರು ೩:೩೦ಕ್ಕೆ,...