ಪಾಕಿಸ್ತಾನದ ಎಫ್-೧೬ ಯುದ್ಧವಿಮಾನಗಳು ಗಡಿ ದಾಟಿ ಭಾರತ ನೆಲೆಯ ಮೇಲೆ ಹಾರಾಡಲು ಯತ್ನಿಸಿದವು, ಐಎಎಫ್ ಈ ವಿಮಾನವನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ವಿಮನದಿಂದ ಪ್ಯಾರಚೂಟ್ ಮೂಲಕ ಕೆಳಕ್ಕಿಳಿದ ಪೈಲಟ್ನನ್ನು...
ದೂರದರ್ಶನ ವಾಹಿನಿಯ ಮೂಲಕ ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶಾಂತಿಗಾಗಿ ಅವಕಾಶ ನೀಡಬೇಕು ಎಂದರು. ಭಾರತ ಯಾವುದಾದರೂ ದೃಢ...
ಮೋದಿಯವರು ಮತ್ತೆ ಪ್ರಧಾನಿಯಾಗದಿದ್ದಲ್ಲಿ ನಮ್ಮ ದೇಶಕ್ಕೆ ೫೦ ವರ್ಷಗಳ ಹಿನ್ನಡೆಯುಂಟಾಗಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಎಚ್ಚರಿಸಿದರು. ಬೆಂಗಳೂರಿನಲ್ಲಿ “ಥಿಂಕರ್ಸ್ ಫೊರಮ್” ಆಯೋಜಿಸಿದ ಅನೌಪಚಾರಿಕ ಸಂವಹನ ಕಾರ್ಯಕ್ರಮದಲ್ಲಿ ಅವರು...
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವು ಕ್ರಾಂತಿಕಾರಿ ಯೋಜನೆಗಳನ್ನು ಚಾಲ್ತಿಗೊಳಿಸಿದೆ. ಆಯುಷ್ಮಾನ್ ಭಾರತ್, ಅನಿಲ ಸಂಪರ್ಕ, ಗ್ರಾಮ ಪಂಚಾಯತ್ಗಳಿಗೆ ೨ ಲಕ್ಷ ಕೋಟಿ ರೂಪಾಯಿ ನೇರ ಅಉದಾನ, ರೈತ-ಸ್ನೇಹಿ ಯೋಜನೆಗಳು...
“ಅಮೇಠಿ ಸಂಸದೀಯ ಕ್ಷೇತ್ರದ ಜನರು ಹಲವಾರು ವರ್ಷ ಸುಮ್ಮನೆ ಕಣ್ಣುಮುಚ್ಚಿಕೊಂಡು ‘ಗಾಂಧಿ ಕುಟುಂಬ’ದವರನ್ನು ಗೆಲ್ಲಿಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಅವರಿಗೆ ಸಿಕ್ಕಿದ್ದೇನು? ಕೇವಲ ಉದಾಸೀನತೆ!” “ಅಮೇಠಿಯ ಮತದಾರರು ‘ನಾಮದಾರ್’...
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪೂರ್ವ ಪ್ರಚಾರಕ್ಕಾಗಿ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಮೋದಿಯವರೊಂದಿಗೆ ಕೇಂದ್ರೀಯ ಮಂತ್ರಿಗಳು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನಲ್ಲಿ...