Politics
ಸರ್ಕಾರ ಬರೋದು ಮುಖ್ಯವೇ ವಿನಃ ಮಂತ್ರಿಯಾಗಬೇಕೆಂಬ ಆಕಾಂಕ್ಷೆಯಿಲ್ಲ: ಕುಮಾರ್ ಬಂಗಾರಪ್ಪ
ರಾಮನಗರ: ನಮಗೆ ಸರ್ಕಾರ ಅಧಿಕಾರಕ್ಕೆ ಬರುವುದು ಮುಖ್ಯ. ರಾಜ್ಯದ ಹಾಗೂ ಪಕ್ಷದ ದೃಷ್ಟಿ ದೊಡ್ಡದಾಗಿರಬೇಕೇ ವಿನಃ ನಾವು ಮಂತ್ರಿಗಳಾಗಬೇಕೆಂಬ ಅಪೇಕ್ಷೆಯಿಲ್ಲ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಬಿ.ಎಸ್ ಯಡಿಯೂರಪ್ಪ...