ಕನ್ನಡ
ತಮ್ಮ ಕೊನೆಯುಸಿರಿನ ತನಕ ಪಾಕಿಸ್ತಾನದ ದಬ್ಬಾಳಿಕೆಯ ವಿರುದ್ಧ ಹೋರಾಡಲಿರುವ ಬಲೋಚ್ ಮುಖಂಡ
ಬಲೋಚಿಸ್ತಾನದಲ್ಲಿ ರಾಜಕೀಯ ದಬ್ಬಾಳಿಕೆಯ ಮೂಲಕ ಪಾಕಿಸ್ತಾನವು ತೋರುತ್ತಿರುವ ಮಲತಾಯಿ ಧೋರಣೆಯಿಂದಾಗಿ ಬಲೋಚಿಸ್ತಾನ ಪ್ರಾಂತ್ಯವು ತೀರ ಕೆಟ್ಟ ಸ್ಥಿತಿಯಲ್ಲಿದೆ. ಈ ಪ್ರಾಂತ್ಯದಲ್ಲಿ ಸಮೃದ್ಧ ಖನಿಜ ಸಂಪತ್ತು ಹೊಂದಿದ್ದರೂ ಈ ತರಹದ ಪರಿಸ್ಥಿತಿಯಲ್ಲಿರುವುದು...