ಕನ್ನಡ
ತಾಳ್ಮೆಯಿಂದಿರಿ: ನವೊಮಿ ಒಸಾಕಾ ಅಭಿಮಾನಿಗಳಿಗೆ ಪೀಟ್ರಾ ಕ್ವಿಟೋವಾ, ಸಿಮೋನಾ ಹಾಲೆಪ್ ಮನವಿ
ದುಬೈ ಟೆನ್ನಿಸ್ ಚಾಂಪಿಯನ್ಷಿಪ್ಸ್ ಪಂದ್ಯಾವಳಿಯ ಎರಡನೆಯ ಸುತ್ತಿನಲ್ಲಿ ವಿಶ್ವದ ಅಗ್ರ ಟೆನ್ನಿಸ್ ಆಟಗಾರ್ತಿ ನವೊಮಿ ಒಸಾಕಾ ಸೋತು ನಿರ್ಗಮಿಸಿದರು. ಇದರಿಂದ ಅವರ ಅಭಿಮಾನಿಗಳು ನಿರಾಶರಾದರರು. ಈ ಹಿನ್ನೆಲೆಯಲ್ಲಿ ಪ್ರಮುಖ ಟೆನ್ನಿಸ್...