ಕನ್ನಡ
ಕನ್ನಡ ಚಲನಚಿತ್ರರಂಗದ ಚಿರಪರಿಚಿತ ನಿರ್ಮಾಪಕಿ ಜಯಶ್ರೀ ದೇವಿ ವಿಧಿವಶ
ಕನ್ನಡ ಚಲನಚಿತ್ರ ನಿರ್ಮಾಪಕಿ ಜಯಶ್ರೀ ದೇವಿ (೬೦) ಇಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಸ್ತಂಭನವಾಗಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು, ಅಂತಿಮ ವಿಧಿವಧಾನಗಳನ್ನು ಅವರ...