ಕನ್ನಡ
ದಿನಕ್ಕೆ ತುಂಬಾ ಹೊತ್ತು ಕೆಲಸ ಮಾಡುವ ಮಹಿಳೆಯರಲ್ಲಿ, ವಾರಾಂತ್ಯದಲ್ಲಿ ಕೆಲಸ ಮಾಡುವ ಮಹಿಳೆ-ಪುರುಷರಲ್ಲಿ ಖಿನ್ನತೆ
ವಾರಕ್ಕೆ ೫೫ ತಾಸುಗಳಿಗೂ ಹೆಚ್ಚಿನ ಕಾಲ ಕೆಲಸ ಮಾಡುವ ಮಹಿಳೆಯರಲ್ಲಿ ಖಿನ್ನತೆ ಹೆಚ್ಚಾಗಿರುವುದನ್ನು ತಜ್ಞರು ಗಮನಿಸಿದ್ದಾರೆ. ಈ ವಿಚಾರವು Journal of Epidemiology and Community Health ಆನ್ಲೈನ್ ಪತ್ರಿಕೆಯಲ್ಲಿ...