ಕನ್ನಡ ಸಂಘ ಬಹರೇನ್ “ಸಂಘ ಜೀವನ ಸುಖ ಜೀವನ” ಎನ್ನುವುದು ಕನ್ನಡ ಸಂಘದ ಧ್ಯೇಯ ವಾಕ್ಯ. ವಿದೇಶದಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆಯನ್ನು ಬೆಳೆಸುವುದು ಕನ್ನಡ ಸಂಘದ ಧ್ಯೇಯ....
ಪರಿಚಯ ಕನ್ನಡ ಸಂಘ ಬಹರೇನ್ ನಾಲ್ಕು ದಶಕಗಳಿಂದ ಬಹರೇನ್ನಲ್ಲಿರುವ ಕನ್ನಡಿಗ-ಕನ್ನಡತಿಯರ ಪಾಲಿಗೆ ಒಂದು ಪುಟ್ಟ ಕರ್ನಾಟಕವೇ ಆಗಿದೆ. ಕನ್ನಡ ಸಂಘ ಬಹರೇನ್, ಕರ್ನಾಟಕಕ್ಕೆ ಸಂಬಂಧಿತ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ...