ಕನ್ನಡ
ಅಝೂರ್ ಕ್ಲೌಡ್ ಸರ್ವೀಸಸ್ ವ್ಯವಸ್ಥೆಗಾಗಿ ಐಟಿಐ ಲಿಮಿಟೆಡ್ನೊಂದಿಗೆ ಮೈಕ್ರೊಸಾಫ್ಟ್ ಮಾತುಕತೆ
ಬಹುರಾಷ್ಟ್ರೀಯ ಸಂಸ್ಥೆ ಮೈಕ್ರೊಸಾಫ್ಟ್ ಕ್ಲೌಡ್ ಸರ್ವೀಸಸ್ ವ್ಯವಸ್ಥೆಗಾಗಿ ಬೆಂಗಳೂರಿನ ದೂರವಾಣಿ ನಗರದಲ್ಲಿರುವ ಐಟಿಐ ಲಿಮಿಟೆಡ್ ಒಂದಿಗೆ ಮಾತುಕತೆ ನಡೆಸುತ್ತಿದೆ. ಈ ಮಾಹಿತಿಯನ್ನು ಐಟಿಐ ಲಿಮಿಟೆಡ್ನ ಅಧ್ಯಕ್ಷ ಕೆ ಅಲಗೇಶನ್ ತಿಳಿಸಿದರು....