ಕನ್ನಡ
ಮಾಡುವುದನ್ನು ಮಾಡಿ, “ಪುಲ್ವಾಮಾ ಧಾಳಿಗೂ ನಮಗೂ ಸಂಬಂಧವಿಲ್ಲ” ಎಂದ ಪಾಕಿಸ್ತಾನ!
“ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆ ಭಯೋತ್ಪಾದಕರ ಅಟ್ಟಹಾಸದ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ” ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನವೂ ಸಹ ಈ ಘಟನೆಯನ್ನು ಖಂಡಿಸುತ್ತದೆ ಎಂಬ ಹೇಳಿಕೆ ನೀಡಿದೆ....