ಕನ್ನಡ
ಪಿಒಕೆಯಲ್ಲಿ ಪಾಕಿಸ್ತಾನದ ಸೇನೆ ಮತ್ತು ಐಎಸ್ಐ ವಿರುದ್ಧ ಆಕ್ರೋಶ
ಪಾಕಿಸ್ತಾನ-ಅಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫರಾಬಾದ್ ಹಾಗೂ ಪಿಒಕೆಯ ಇತರೆ ಭಾಗಗಳಲ್ಲಿ ಕಾಶ್ಮೀರಿ ಯುವಕರು ಪಾಕಿಸ್ತಾನ ಸೇನೆ ಮತ್ತು ಗೂಢಚಾರ ವಿಭಾಗ ಐಎಸ್ಐ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದಿರುವುದು...