ಇಂದು ಜಿ. ಪಂ ಸದಸ್ಯರಾದ ರಾಜಶೇಖರ್ ಗಾಳಿಪುರ ರವರು ಬಾರಂಗಿ ಹೋಬಳಿಯ ಅರಳಗೋಡು, ಭಾನುಕುಳಿ ಹಾಗೂ ಚನ್ನಗೊಂಡ ಗ್ರಾಂ ಪಂಚಾಯ್ತಿ ಯಲ್ಲಿ ಕೋವಿಡ್ 19 ನ ಟಾಸ್ಕ್ ಫೋರ್ಸ್ ಕಮೀಟಿಯ ವಿಶೇಷ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯ್ತಿ ವ್ಯಾಪ್ತಿ ಯಲ್ಲಿ ಕೋರೋನ ವೈರಸ್ ರೋಗದ ವಿರುದ್ಧ ಆಶಾ ಕಾರ್ಯಕರ್ತೆಯರ, ಆರೋಗ್ಯ ಇಲಾಖೆ ಯವರು , ಅಭಿವೃದ್ಧಿ ಅಧಿಕಾರಿ ಗಳು. ಅಂಗನವಾಡಿ ಕಾರ್ಯಕರ್ತೆಯರು ಅರಣ್ಯ ಇಲಾಖೆಯವರು ರಕ್ಷಣ ಇಲಾಖೆಯವರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ರೋಗದ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

By Goutham K S, Sagara
