ಸಾಗರ ತಾಲೂಕು ಸುಭಾಷ್ ನಗರದ ಯುವಕ ಸಂಘದ ವತಿಯಿಂದ ಮಾಸ್ಕ್ ವಿತರಣೆ ಮಾಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಿದರು ಈ ಕಾರ್ಯಚಟುವಟಿಕೆಯಲ್ಲಿ ಮಾಯಾಬಜಾರ್ ಸೌದೆ ಡಿಪೋ ವಿಭಾಗ ಎಸಿ ಕಾಲೋನಿ ಚಂದ್ರ ಮಾವಿನ ಕೊಪ್ಪಲು ಹಾಗೂ ಇನ್ನಿತರೆ ವಿಭಾಗಗಳಲ್ಲಿ ಮಾಸ್ಕನ್ನು ವಿತರಿಸಲಾಯಿತು ಇದರಲ್ಲಿ ಸಂಘದ ಪ್ರಮುಖರಾಗಿ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿ ನಿಂತಿರುವ ಶ್ರೀನಿವಾಸಾಚಾರ್ ಹಾಗೂ ಟೀ ಪುಡಿ ಮಂಜಣ್ಣ ಆನಂದ್ ಗಾರೆ ತಿಮ್ಮಪ್ಪ ಹಾಗೂ ಗುರುಪ್ರಸಾದ್ ಸಂದೀಪ್ ಹಾಗೂ ಇನ್ನಿತರ ಸ್ನೇಹಿತರು ಪಾಲ್ಗೊಂಡಿದ್ದರು ??ಜಗತ್ತಿಗೆ ಮಹಾಮಾರಿ ಯಾಗಿ ಹರಡುತ್ತಿರುವ ಕೋರೋಣ ಎಂಬ ವೈರಾಣುವಿನ ವಿರುದ್ಧ ನಮ್ಮ ದೇಶದ ಪ್ರಧಾನಿಯವರು ಯುದ್ಧವನ್ನು ಸಾರಿದ್ದಾರೆ ಇದಕ್ಕೆ ಸಾರ್ವಜನಿಕರು ಬೆಂಬಲಿಸಬೇಕು ಹಾಗೂ ದೇಶದ ಸ್ಥಿತಿಗತಿಯನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಹಾಗೂ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಎಂಥದ್ದು ಎಂದು ತೋರಿಸಿಕೊಡುವ ಜವಾಬ್ದಾರಿ ನಮ್ಮ ದೇಶದ ಎಲ್ಲಾ ಪ್ರಜೆಗಳಲ್ಲಿ ಮೂಡಬೇಕೆಂದು ಮನವಿಯನ್ನು ಮಾಡಿಕೊಟ್ಟು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡೆವು
By Sisel P Soman -COO
