ದಿನಾಂಕ:10-06-2019 ರಿಂದ 19-06-2019 ಶಿವಮೊಗ್ಗ ಜಿಲ್ಲೆಯ ಸಿವಿಲ್ ಪುರುಷ ಮತ್ತು ಮಹಿಳಾ ಕಾಸ್ಟೇಬಲ್ ಪೊಲೀಸ್ ಗಳಿಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಐಟಿ(ಆನ್‍ಲೈನ್ ತಂತ್ರಾಂಶ) ಮತ್ತು ಪೊಟ್ರೈಟ್ ಬಿಲ್ಡಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತಿ ಪೂರ್ಣಗೊಳಿಸಿದ ಸಿಬ್ಬಂದಿಗಳಿಗೆ ಪ್ರಮಾಣ ಪತ್ರವನ್ನುಮಾನ್ಯ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿತರಿಸಿದರು.
